ನಗುವ ನಯನ ಮಧುರ ಮೌನ… ಪಲ್ಲವಿ ಅನುಪಲ್ಲವಿ ,ಖ್ಯಾತ ನಿದೇ೯ಶಕರು ಮಣಿರತ್ನಂ ರವರು ಕನ್ನಡದಲ್ಲಿ ನಿದೇ೯ಶಿಸಿದ ಈಗಿನ ಬಾಲಿವುಡ್ ನಟ, ನಿಮಾ೯ಪಕ, ಟಿವಿ ನಿರೂಪಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟಿಸಿದ ಕನ್ನಡ ಚಿತ್ರದಲ್ಲಿ ಫಿಲಂ ಫೇರ್ ಪ್ರಶಸ್ತಿ ಪಡೆದ ಶ್ರೀ ಅನಿಲ್ ಕಪೂರ್ ಗೆ ಹ್ಯಾಪಿ ಬರ್ತ್‌ಡೇ 💐
ಹುಟ್ಟಿದ್ದು 24 .12.1956 ಚೆಂಬೂರ್, ಮುಂಬೈ, ನಿಮ೯ಲ್ ಕಪೂರ್ ಮತ್ತು ಸುರಿಂದರ್ ಕಪೂರ್, ಬೋನಿ ಕಪೂರ್ ದೊಡ್ಡಣ್ಣ (ಮಡದಿ ನಟಿ ಶ್ರೀದೇವಿ) , ತಮ್ಮ ಸಂಜಯ್ ಕಪೂರ್ , ಸೆಂಟ್ ಗ್ಜೇವಿಯರ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ,
ಮೊದಲ ಚಿತ್ರ ಶಶಿಕುಮಾರ್ ನಟನೆಯ ತೂ ಪಾಯಲ್ ಮೈ ಗೀತ್. ಹಮಾರೇ ತುಮ್ಹಾರೆ ನಟನೆ.
ಮಾಶಲ್, ಅಂದರ್ ಬಾಹರ್, ಲೈಲ, ಲವ್ ಮ್ಯಾರೇಜ್, ತೇಜಾಬ್, ಮಿ. ಇಂಡಿಯ, ಘರ್ ಹೋತೊ ಐಸಾ, ಲಮ್ಹೆ, 1942 ಎ ಲವ್ ಸ್ಟೋರಿ, ಜುಡಾಯಿ, ಬಿವಿ ನಂ 1, ಪುಕಾರ್, ನೊ ಎಂಟ್ರಿ, ರೇಸ್, ವೆಲ್ಕಂ ಬ್ಯಾಕ್, ವಿರಾಸಟ್, ತಾಲ್, ರೇಸ್ 3, ಟೋಟಲ್ ಧಮಾಲ್, ಮಲಂಗ್… ಚಿತ್ರಗಳಲ್ಲಿ ಅಭಿನಯ.
ನಿಮಾ೯ಪಕರಾಗಿ ಬಧಾಯಿ ಹೋ ಬಧಾಯಿ, ಐಶಾ, ನೊ ಪ್ರಾಬ್ಲಂ, ಖೂಬ್ಸೂರತ್, ಫನ್ನೇ ಖಾನ್.
ಟೆಲಿವಿಷನ್ ಕ್ಷೇತ್ರ : 24 ನಿಮಾ೯ಪಕ, ಫ್ಯಾಮಿಲಿ ಗಯ್, ಓಯಸಿಸ್ ವೆಬ್ ಸೀರಿಸ್…
ಗಾಯಕರಾಗಿ ಕೂಡ ಕೆಲವು ಚಿತ್ರಗಳಿಗೆ ಹಾಡಿದ್ದಾರೆ.
ಕಾಸ್ಟ್ಯೂಮ್ ಡಿಸೈನರ್ ಸುನಿತ ಭವ್ನಾನಿ ಜೊತೆ ವಿವಾಹ, ಮೂರು ಮಕ್ಕಳು ಸೋನಮ್ (ನಟಿ), ರಿಯಾ (ನಿಮಾ೯ಪಕಿ), ಹಷ೯ವಧ೯ನ್ (ನಟ).
ಪ್ರಶಸ್ತಿಗಳ ಕಡೆ ಒಂದು ನೋಟ..
🌹ಮಾಶಲ್, ತೇಜಾಬ್, ಬೇಟ, ವಿರಾಸಟ್, ತಾಲ್, ಬಿವಿ ನಂ 1, ಪುಕಾರ್, ವೆಲ್ಕಂ, ದಿಲ್ ಧಡಕ್ನೆ ದೊ ಚಿತ್ರದ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ.
🦚ಪುಕಾರ್, ಗಾಂಧಿ ಮೈ ಫಾದರ್ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ.
🍀ಸ್ಲಂ ಡಾಗ್ ಮಿಲೇನಿಯರ್ ಚಿತ್ರ ನಟನೆಗೆ ಸ್ಕ್ರೀನ್ ಆಕ್ಟರ್ ಆವಾಡ್೯.
👑ಬಿವಿ ನಂ 1, ತಾಲ್, ದಿಲ್ ಧಡಕ್ನೇದೊ ಚಿತ್ರದ ನಟನೆಗೆ ಐಫಾ ಪ್ರಶಸ್ತಿ.
ಸ್ಟಾರ್ ಡಸ್ಟ್, ಸಾಂನ್ಸೂಯಿ , ಜೀ ಸಿನಿ ಅವಾಡ್೯, ಟೈಮ್ಸ್ ಆಫ್ ಇಂಡಿಯಾ ಅವಾಡ್೯ ಇನ್ನೂ ಹಲವಾರು ಸಂಸ್ಥೆಗಳಿಂದ ಗೌರವ.
🌺ಗೌನ೯ಮೆಂಟ್ ಆಫ್ ಆಂಧ್ರ ಪ್ರದೇಶ್, ಉತ್ತರ ಪ್ರದೇಶ್, ಟೋನಿ ಬ್ಲೇರ್ ಫೌಂಡೇಶನ್, ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋನ್೯ ಸನ್ಮಾನ.
ಇವರು ಬೆಂಗಳೂರಿಗೆ ಗಣೇಶ ಉತ್ಸವ, ಬಸವನಗುಡಿಗೆ ಬಂದಾಗ ವೇದಿಕೆ ಮೇಲೆ ನಮ್ಮ ಕನ್ನಡ ಭಾಷೆ ಮಾತನಾಡಿ ಹಾಡಿದ್ದು ವಿಶೇಷ, ಕನ್ನಡ ಅಭಿಮಾನಿಗಳನ್ನು ಪ್ರೀತಿಸೋ ಇವರಿಗೆ ಮತ್ತೊಮ್ಮೆ ಮುಂಬರುವ ಚಿತ್ರಗಳಿಗೆ ಸಕ್ಸಸ್ ಸಿಗಲಿ ಆಂಡ್ ವಿಶ್ ಯು ಹ್ಯಾಪಿ ಬರ್ತ್‌ಡೇ, ಮತ್ತೆ ನಮ್ಮ ಕನ್ನಡ ಚಿತ್ರದಲ್ಲಿ ನೋಡುವ ಅವಕಾಶ ಸಿಗಲಿ…