ಒಬ್ಬ ಮಿಡಲ್ ಕ್ಲಾಸ್ ಹುಡುಗ ಕೆಲಸ ಇಲ್ಲದೆ ಫ್ರೆಂಡ್ಸ್ ಜೊತೆ ಅರಾಮಾಗಿ ಕಾಲ ಕಳೆಯೋನಿಗೆ ಒಂದು ಸುಂದರವಾದ ಹುಡುಗಿ ಸಿಕ್ಕಿ ಪ್ರೀತಿ ಆದ ಸಂದಭ೯ ಆಕೆ ನನ್ನ ಹತ್ರ ಯಾವಾಗಲೂ ಇಬೇ೯ಕು, ಎಲ್ಲಿ ಕರೆದ್ರೂ ಬರಬೇಕು, ಹೇಳಿದಂತೆ ಕೇಳಬೇಕು ಹೀಗಿರೋ ಸಂದಭ೯ದಲ್ಲಿ ಆಕೆಗೆ ಬೇಕಿರೋದು ಮಾಡನ್೯ ಲೈಫ್ ಜೊತೆಗೆ ದುಡ್ಡು ಇರೋನು ಚಿತ್ರದ ಅದಲ್ಲದೆ ಆಕೆ ಹೇಳಿದಂತೆ ಕೇಳಿಕೊಂಡು ಇರೋ ಅವರ ತಂದೆ ಹೇಳಿದ ಹಾಗೆ ಇದ್ರೆ ಸರಿ.. ಅಧ೯ದಲ್ಲಿ ಗೊತ್ತಾಗಿ ಪೋಲೀಸ್ ಸ್ಟೇಷನ್ ನಲ್ಲಿ ಪೋಲೀಸ್ ಮತ್ತು ಅಲ್ಲಿರುವ ಜನರ ಮುಂದೆ ಪ್ರೀತಿ ಮಾಡಿದವರಿಗೆ ಏನು ಸಿಗುತ್ತೆ ಅಂತ ಹೇಳೋ ಸೂಪರ್ ಡೂಪರ್ ಡೈಲಾಗ್ “ಲವ್ವು ತಲೆ ನೋವು, ಹುಡುಗೀರು ಪ್ರೀತಿ ಅನ್ನೋ ಐಟಮ್ ಇಟ್ಕೊಂಡು ಲವ್ ಮಾಡ್ತಾರೆ.. ಲೈಫಲ್ಲಿ ಯಾವ್ದೇ ಟಾಚ೯ರ್ ಕೂಡ ಅನುಭವಿಸಿ, ಲವ್ವನ್ನೋ ಟಾಚ೯ರ್ ಯಾವುದೇ ಶತ್ರುಗು ಕೂಡ ಬೇಡ ಕಂಡ್ರೀ…
ಫೇಮಸ್ ಡೈಲಾಗ್ ಇರೋದು ವಾಸು ನಾನು ಪಕ್ಕ ಕಮಷಿ೯ಯಲ್, ಹೀರೋ “ಅನಿಶ್ ತೇಜೇಶ್ವರ್ ” ವಿಭಿನ್ನ ನಟನೆ, ಯುವನಟ, ನಿಮಾ೯ಪಕ, ನಿದೇ೯ಶಕ ಹ್ಯಾಪಿ ಬರ್ತ್‌ಡೇ ಅನಿಶ್ 💐🏍🌹.
ಹೈದರಾಬಾದ್ ಮ್ಯಾಗಜೀನ್ ಕವರ್ ನಲ್ಲಿ ಮೊದಲ ಫೋಟೋ, ಫಿಲಂ ಕೋಸ್೯ ಮುಗಿದ ನಂತರ “ನಮ್ ಏರಿಯಾಲ್ ಒಂದು ದಿನ ” ನಟನೆ, ಬಿಡುಗಡೆ ಆಗಿದ್ದು ಪೋಲೀಸ್ ಕ್ವಾಟ೯ರ್ಸ್ (ಕನ್ನಡ, ತಮಿಳು) ,
ಕಾಫಿ ವಿತ್ ಮೈ ವೈಫ್ (ತೆಲುಗು ಚಿತ್ರ ನಟನೆ) , ನನ್ ಲೈಫ್ ನಲ್ಲಿ, ಎಂದೆಂದು ನಿನಗಾಗಿ, ನೀನೆ ಬರೀ ನೀನೆ
ಅಕಿರಾ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಒಂದು ಹಾಡು ಹಾಡಿರೋದು ಫೇಮಸ್, ರಂಗೇರಿದೇ “ವಾಸು ನಾನು ಪಕ್ಕ ಕಮಷಿ೯ಯಲ್ ” ಹಾಡು ಸೂಪರ್ ಹಿಟ್.
ನೋಡೋಕೆ ಒಳ್ಳೆ ಹೈಟ್, ಚಾಮಿ೯ಂಗ್ ಲುಕ್ಸ್, ಒಳ್ಳೆ ವಾಯ್ಸ್, ಡಾನ್ಸಿಂಗ್ ಸ್ಟೈಲ್, ಫಿಲಂ ಇಂಡಸ್ಟ್ರಿ ನಲ್ಲಿ ಒಂದು ಒಳ್ಳೆ ಹೆಸರು ಮಾಡಬೇಕೆಂಬ ಕನಸು ಕಟ್ಟಿಕೊಂಡು ಬಂದು ಈಗಲೂ ಮುನ್ನುಗ್ಗುತ್ತಿರೋದು ..
ಒಳ್ಳೆಯದಾಗುತ್ತದೆ. ಚಿತ್ರರಂಗಕ್ಕೆ ಬಂದು ಹತ್ತು ವಷ೯ಗಳಾಗಿವೆ.
‘ರಾಮಾಜು೯ನ” ಚಿತ್ರದ ಮೂಲಕ ನಿದೇ೯ಶನ ಹೊಣೆ ಹೊತ್ತು ಜೊತೆಯಲ್ಲಿ ನಟಿಸುವ ಸಹ ಕಲಾವಿದರಿಗೆ ಟ್ಯಾಲೆಂಟ್ ಗೆ ಬೆಲೆ ಕೊಡುವ ಇವರ ಒಳ್ಳೆ ಮನಸ್ಸಿಗೆ..
ಮಾಂಜಾ ಮತ್ತು ನಾಗರಕಟ್ಟೆ ಚಿತ್ರಗಳಿಗೆ ಆಲ್ ದಿ ಬೆಸ್ಟ್ ಅನಿಶ್ 🙏