ಗೂಗ್ಲಿ ,ರಣ ವಿಕ್ರಮ, ನಟ ಸಾರ್ವಭೌಮ, ಜೆಸ್ಸಿ ಸಿನಿಮಾಗಳನ್ನ ನಿರ್ದೇಶಿಸಿದ ಪವನ್ಒಡೆಯರ್ ಈಗ ತಂದೆ ಆಗ್ತಿದ್ದಾರೆ, ಪತ್ನಿಅಪೇಕ್ಷಾ ಪುರೋಹಿತ್ಅವ್ರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.
ಅಪೇಕ್ಷ ಪುರೋಹಿತ್ ಕೂಡ ನಟಿಯಾಗಿದ್ದುT. N ಸೀತಾರಾಮ್ ನಿರ್ದೇಶನದ “ಕಾಫಿ ತೋಟ” ಸಿನಿಮಾದಲ್ಲಿ ನಟಿಸಿದ್ದು ಜೊತೆಗೆ ಪವನ್ಸಿನಿಮಾಗಳಿಗೆ ವಸ್ತ್ರಾಲಂಕರ ಮಾಡುತ್ತಿದ್ದರು.ಪ್ರೀತಿಸಿ ಮದುವೆಯಾದ ಈ ಜೋಡಿ ಜೀವನದ ಹೊಸ ಮತ್ತು ಅತಿ ಮುಖ್ಯ ಕಾಲಘಟ್ಟಕ್ಕೆ ಕಾಲಿಡಲಿದ್ದಾರೆ.. ಇಬ್ಬರಿಗೂ ಶುಭವಾಗಲಿ ಎಂದು ಚಿತ್ರೋದ್ಯಮ.ಕಾಂ ಹಾರೈಸುತ್ತದೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ನಮ್ಮೆಲ್ಲರೊಳಗೂ ಒಂದು ತಣ್ಣನೆಯ ಆಕ್ರೋಶವಿದೆ. ಆ ಆಕ್ರೋಶ ಸಮಾಜದ ಬಗ್ಗೆ ಇರಬಹುದು.. ವ್ಯವಸ್ಥೆಯ ಬಗ್ಗೆ ಇರಬಹುದು.. ತನಗೆ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಅಥವಾ ಸಿಗದಿರುವ ಗೌರವದ ಬಗ್ಗೆ…
#Drishyam_2#ದೃಶ್ಯಂ_2 ಪ್ರೈಮ್ ವಿಡಿಯೋಮಲೆಯಾಳಂ, ಇಂಗ್ಲೀಷ್ ಸಬ್ ಟೈಟಲ್ಸ್ ಮೊದಲಭಾಗವನ್ನು ನೋಡಿದವರಿಗೆ ( ಮೂರು ನಾಲ್ಕು ಭಾಷೆಗಳಲ್ಲಿ ಬಂದಿತ್ತು) ಮುಖ್ಯ ಪಾತ್ರ ಪರಿಚಯದ ಅಗತ್ಯವಿಲ್ಲ. ನೋಡದಿದ್ದವರು ಸ್ವಲ್ಪ ವಿಕಿಪೀಡಿಯಾ…
ತೀವ್ರ ಉಸಿರಾಟದಿಂದ ಬಳಲುತ್ತಿದ್ದ ನಟಿ ಜಯಂತಿ ಅವರನ್ನ ನೆನ್ನೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಸ್ತಮಾ ಸಮಸ್ಯೆ ಇರುವ ಕಾರಾಣ, ವಾತಾವರಣವು ಸರಿ ಇರದ ಸಲುವಾಗಿ, ಆರೋಗ್ಯದಲ್ಲಿ ಸ್ವಲ್ಪ ಮಟ್ಟದ…