ಮೈಲಾರಿ, ಟೋಪಿವಾಲ, ಜೆಸ್ಸಿ ಚಿತ್ರದ ನಿಮಾ೯ಪಕರು 🌹
ದೊಡ್ಮನೆ ಕುಟುಂಬದ ಆರಾಧಕರು 💐
ಶಿವಣ್ಣ ರವರಿಗೆ ಸೋದರ ಸಮಾನರು 💙
ಭಾರೀ ಯಶಸ್ಸು ಗಳಿಸಿದ “ಟಗರು ” ಚಿತ್ರದ ಹಿಂದಿನ ಕಾರಣಕತ೯ರು 💕
ತೆರೆಗೆ ಬರಲು ಸಿದ್ಧವಿರುವ “ಸಲಗ ” ನಿಮಾ೯ಪಕರು ಆದ ಶ್ರೀ ಕೆ ಪಿ ಶ್ರೀಕಾಂತ್ ಸರ್ ರವರಿಗೆ ಜನುಮ ದಿನದ ಶುಭಾಶಯಗಳು 🌹💐💜
“ಟಗರು – 2” ಚಿತ್ರ ಅತೀ ಶೀಘ್ರದಲ್ಲಿ ಬರಲಿ ಮತ್ತು ಮುಂಬರುವ ಎಲ್ಲಾ ಚಿತ್ರಗಳೂ ಯಶಸ್ವಿಯಾಗಲಿ 🙏