ಪವರ್ ಸ್ಟಾರ್ ಅಪ್ಪುಅಭಿಮಾನಿಗಳಿಗೆಫುಲ್ಲ್ಕಿಕ್ಕೊಡೋ ಅಂತಹ ಮಾಸ್ಹಾಡುಗಳನ್ನ “ಯುವರತ್ನ” ಚಿತ್ರಕ್ಕಾಗಿತಯಾರಿಸಿದ್ದಾರೆಮ್ಯೂಸಿಕ್ ಡೈರೆಕ್ಟರ್ “S.S.ತಮನ್”.
ಅದರಲ್ಲೂ ಪುನೀತ್ ಅವರ ಇಂಟ್ರೊಹಾಡನ್ನ “ಹೈ ವೋಲ್ಟೇಜ್” ಸಾಂಗ್ ಅಂತಲೇ ಕರಿಯಬಹುದು..ಅತಿ ಶೀಘ್ರದಲ್ಲೇ ಆ ಹಾಡು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂತೋಷ ಆನಂದ್ ರಾಮ್ಟ್ವಿಟ್ ಮಾಡಿದ್ದಾರೆ.
ಆ ಹಾಡಿನಟ್ಯೂನ್ ತಕ್ಕಂತೆ ಅಪ್ಪು ಹೆಜ್ಜೆ ಹಾಕಿರುವುದನ್ನು ನೋಡಲು ಅಭಿಮಾನಿಗಳ ಕಾತುರ ಹೆಚ್ಚಿದೆ..ಹಾಡುಧೂಳೆಬ್ಬಿಸಲಿದೆ.ಚಿತ್ರದಲ್ಲಿ ದೊಡ್ಡ ತಾರಗಣವೇ ಇದ್ದು, ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದಾರೆ