ಭಾರತ ಚಿತ್ರರಂಗದ ಸೂಪರ್ ಸ್ಟಾರ್, ಬಾಲಿವುಡ್ನ ಶೆಹೆನ್ಷ ಅಮಿತಾಬ್ ಬಚ್ಚನ್ ಅವರಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಗೆ ಧಾಖಲಾಗಿದ್ದಾರೆ. ಬಾಂಬೆಯ ಪ್ರತಿಷ್ಠಿತ ನಾನವತಿ ಅಸ್ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಖುದ್ದು ಅವರೇ ಟ್ವಿಟ್ ಮಾಡಿ ತಿಳಿಸಿದ್ದಾರೆ. 77 ವಯ್ಯಸಿನ ಆಂಗ್ರಿ ಯಂಗ್ ಮಾನ್ ಗುಣಮುಖವಾಗಿ ಮನೆಗೆ ತೆರಳಿಲಿ ಎಂದು ಅಭಿಮಾನಿಗಳು ಹರಿಸುತ್ತಿದ್ದಾರೆ.