ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ಎ.ಪಿ ಅರ್ಜುನ್ ನಿರ್ದೇಶಿಸುತ್ತಿರುವ ಆಕ್ಷನ್ ಸಸ್ಪೆನ್ಸ್ ತುಂಬಿದ “ಮಾರ್ಟಿನ್” ಸಿನಿಮಾ ಮೂರು ತಿಂಗಳ ಕಾಲದಿಂದ ಚಿತ್ರೀಕರಣ ನಡೆಸುತ್ತಿದ್ದು, ಬಹುತೇಕ ಪಾಲು ಈಗಾಗಲೇ ಮುಗಿದಿದೆ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಯಾಗಿ ಇಬ್ಬರು ಕುವರಿಯರು ಕೈ ಜೋಡಿಸಲಿದ್ದಾರೆ.
ಬಾಲಿವುಡ್ನ ಮಾದಕ ಸುಂದರಿ, ಗಂಧಿ ಬಾತ್ ಧಾರಾವಾಹಿ ಖ್ಯಾತಿಯ ನಟಿ “ಅನ್ವೇಷಿ ಜೈನ್” ಒಬ್ಬಳಾದ್ರೆ, ದಕ್ಷಿಣ ಭಾರತದ ಹುಡುಗಿ ” ವೈಭವಿ ಶಾಂಡಿಲ್ಯಾ”. ಶರಣ್ ಅಭಿನಯದ ರಾಜ್ ವಿಷ್ಣು ಸಿನಿಮಾದಲ್ಲಿ ನಾಯಕಿಯಾಗೆ ಪರಿಚಯವಾಗಿ ಈಗ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಅಭಿನಯಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಕ್ಷನ್ ಸಸ್ಪೆನ್ಸ್ ಜೊತೆಗೆ ಗ್ಲಾಮರ್ಗೂ ಯಾವುದೇ ಕೊರೆ ಇರದೇ “ಡಬ್ಬಲ್ ಗ್ಲಾಮರ್” ಇದ್ದೆ ಇರುತ್ತೆ ಅನ್ನೋದು ನಿಜ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ರಾಜಾ ಜಾನಿ(1972)( ಹಿಂದಿ)ಧರ್ಮೇಂದ್ರ- ಹೇಮಾಮಾಲಿನಿ~~~~~ಎಲ್ಲಿ ನೋಡಬಹುದು- ಯೂಟ್ಯೂಬ್ , ಸೋನಿ ಲಿವ್ಹಿಂದಿ ಬೆಳ್ಳಿತೆರೆ ಕಂಡ ಅತ್ಯಂತ ಮುದ್ದಾದ ಮತ್ತು ಆಪ್ಯಾಯಮಾನವಾದ ಜೋಡಿ 1970ರ ದಶಕದ ಧರಂ- ಹೇಮಾ.ಇವರ…
ಸೃಜನಶೀಲತೆ ಮತ್ತು ಕಲಾತ್ಮಕ ಭಾವ ಒಂದೇ ನಾಣ್ಯದ ಎರಡು ಮುಖವಾದರೆ ಆ ನಾಣ್ಯಕ್ಕೆ ಡಾ. ವಿಷ್ಣುವರ್ಧನ್ ಅಂತ ಯಾವುದೇ ಅನುಮಾನವಿಲ್ಲದೆ ಆಮೋದಿಸಬಹುದು. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅಂಗ್ರಿ…