ಶಿವಣ್ಣನ ಡೈಲಾಗ್ ಯುವರತ್ನದಲ್ಲಿ ಅಪ್ಪು ಹೇಳ್ತಾರೆ

ಪವಾರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಸಂತೋಷ್ ರಾಮ್ ಆನಂದ್ ನಿರ್ದೇಶನದ “ಯುವರತ್ನ” ಸಿನಿಮಾದ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಹಂತಕ್ಕೆ ತಲುಪಿದೆ..

ಬರದಿಂದ ಸಾಗುತ್ತಿರುವ ಡಬ್ಬಿಂಗಿಗೆ ಬೆರಗು ಮೂಡಿಸಲು ಅಪ್ಪು ಅವರು ಶಿವಣ್ಣನ ಒಂದು ಎವೆರ್ಗ್ರೀನ್ ಡೈಲಾಗ್ ಬಳಸಿಕೊಂಡಿದ್ದಾರೆ.”ಓಂ” ಸಿನಿಮಾದ ಖಡಕ್ ದೈಲಾಗ್ ಆದ ” I LOVE YOU , YOU MUST LOVE ME”. ನಾಯಕಿಗೆ ಲವ್ ಪ್ರಪೋಸ್ ಮಾಡೋ ಸೀನಿನಲ್ಲಿ ಈ ಸಾಲುಗಳು ಬರಲಿದೆ, ಈ ದೃಶ್ಯಕ್ಕೆ ಥಿಯೇಟರ್ ಗಳಲ್ಲಿ ಅಭಿಮಾನಿಗಳಿಂದ ದೊಡ್ಡ ಅಬ್ಬರವುಂಟಾಗುವುದು ನಿಶ್ಚಿತ.

ರಾಜವಂಶದ ಅಭಿಮಾನಿಗಳಿಗೆ ಸಡಗರದ ವಿಷಯವಿದು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply