ಒಂದು ಕಾಲದಲ್ಲಿ ನ್ಯೂಸ್ಅಂಕರ್, ಬೀಗ್ಬಾಸ್ಸ್ಪರ್ದಿ, ನಟಿ ಎಲ್ಲವೂ ಆಗಿದ್ದ “ಶೀತಲ್ ಶೆಟ್ಟಿ” ಇದೀಗ ನಿರ್ದೇಶಕಿಯು ಆಗ್ತಿದ್ದಾರೆ.
ನಾಯಕನಾಗಿ ರಂಗಿತರಂಗ ಖ್ಯಾತಿಯ “ನಿರೂಪ್ ಭಂಡಾರಿ” ಇರ್ತಾರೆ, ಅವರಿಗೆ ಸಾತ್ ನೀಡಲು ಸಂಜನಾ ಆನಂದ್ (ಕೆಮಿಸ್ಟ್ರಿ ಆಫ್ ಕರಿಯಪ್ಪ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು, ದುನಿಯಾ ವಿಜಯ್ ಜೊತೆಗೆ “ಸಲಗಾ“ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ) ಮತ್ತು ಅಮೃತ ಅಯ್ಯಂಗಾರ್ ತಾರಾಂಗಣದಲ್ಲಿ ಇರ್ತಾರೆ.
ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಶೀತಲ್ ಶೆಟ್ಟಿ ಸಿನಿಮಾಗೆ ” ವಿಂಡೋ ಸೀಟ್” ಅಂತ ನಾಮಕರಣ ಮಾಡಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿರುವ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಯಾವ ಮಾಹಿತಿಯು ನೀಡದೆ ಎಲ್ಲವನ್ನು ಗುಟ್ಟಾಗಿ ಇಟ್ಟಿದ್ದಾರೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಅಂದಾಜು 600 ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ವಹಿಸುತ್ತ, ನಾಯಕನಷ್ಟೇ ಪ್ರಭಾವಕಾರಿ ಅಭಿನಯದಿಂದಕನ್ನಡಿಗರ ಮನಸ್ಸಿನಲ್ಲಿ “ಶಾಶ್ವತ ಸ್ಥಾನ ಪಡೆದಿದ್ದಾರೆ ಅಶ್ವತ್”. ಸಿನಿಮಾದಲ್ಲಿ ಮಹತ್ವದ ಪಾತ್ರಗಳನ್ನ ನಿಭಾಯಿಸಿರುವ ನಟ…
ಕಲಾವತಿಯ ಪ್ರೀತಿಯ ಕೂಸಾದS.P.ಬಾಲಸುಬ್ರಹ್ಮಣ್ಯಂಅವರು ಕೊರೊನಸೋಂಕನ್ನ ಈಗಾಗಲೇ ಗೆದ್ದು ಚೇತರಿಸಿಕೊಳ್ಳುತ್ತಿದ್ದಾರೆ,ಶೀಘ್ರಗುಣಮುಖರಾಗಿ, ಮನೆಗೆ ಹಿಂತಿರುಗಲಿ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ “ಹಂಸಲೇಖ” ಅವರು ಕಾರ್ಯಕ್ರಮವೊಂದನ್ನಹಮ್ಮಿಕೊಂಡಿದ್ರು, ಕಲಾವಿದರ ಸಂಘದಲ್ಲಿ…