32 ವರ್ಷದ ಬಳಿಕ ಮತ್ತೆ ಒಂದಾದ ಬಿಗ್ ಬಿ – ರಜನಿ

ತಮಿಳಿ​ನ ಸೂಪರ್​ಸ್ಟಾರ್​ ರಜನಿಕಾಂತ್​ ‘ಜೈಲರ್’​ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವಾಗಲೇ ಮತ್ತೊಂದು ಹೊಸ ಚಿತ್ರ ಅನೌನ್ಸ್ ಆಗಿದೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​​ ರಜನಿ ಅವರ ಮುಂದಿನ ಚಿತ್ರವನದನು ಅಧಿಕೃತವಾಗಿ ಘೋಷಿಸಿದ್ದಾರೆ. ಚಿತ್ರಕ್ಕೆ ‘ತಲೈವರ್​ 170’ ಎಂದು ಹೆಸರಿಡಲಾಗಿದೆ.

Chitrodyama Updates

Chitrodyama Updates

Leave a Reply