ರಿಯಲ್ ಸ್ಟಾರ್ “ಉಪೇಂದ್ರ” ಅಭಿನಯದ, R.ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ ನೂತನ ಚಿತ್ರ “ಕಬ್ಜ”. ಭೂಗತ ಲೋಕದ ಕಥೆ ಆಧಾರಿತ ಚಿತ್ರವಿದು. ನೆನ್ನೆ ಚಿತ್ರೀಕರಣದ ಸಮಯದಲ್ಲಿ , ಸೆಟ್ಟಿನಿಂದ ಉಪೇಂದ್ರ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ.
ಅವರ ಕೈಲಿರುವ ಗನ್ ಹಳೆಯ ಪಿಸ್ತೂಲ್ ನಂತೆ ಇದ್ದರೂ ಅದರ ಹಿಂದೆ ಇತಿಹಾಸವೇ ಇದೆ. ರಾಜಕುಮಾರ್ ನಟಿಸಿದ ಗಂಧದಗುಡಿ, ಗೋವಾದಲ್ಲಿ CID 999, ಅಮಿತಾಬ್ ಬಚ್ಚನ್, ಅಮ್ಜದ್ ಖಾನ್ ನಟಿಸಿದ ಶೋಲೇ ಅಂತಹ ಮೆಗ ಹಿಟ್ ಸಿನಿಮಾಗಳಲ್ಲಿ ಬಳಸಿದ ಅದೇ “ಗನ್” ನ ಈ ಸಿನಮಾದಲ್ಲಿ ಬಳಸಾಲಾಗಿದೆ
ಡಾ| ರಾಜ್ ಮತ್ತು ಬಚ್ಚನ್ ತರಹದ ಲೆಜೆಂಡ್ಸ್ ಉಪಯೋಗಿಸಿದ ವಸ್ತುನ ಮತ್ತೆ ಹಿಡಿದು ಉಪಯೋಗಿಸಲು ರೋಮಾಂಚನವಾಗುತ್ತದೆ ಎಂದು ಖುದ್ದು ಉಪ್ಪಿ ಅವರು ತಿಳಿಸಿದ್ದಾರೆ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಪವಿತ್ರ ಲೋಕೇಶ್ ಮತ್ತು ತೆಲುಗು ನಟ ಇಬ್ಬರು ವಿವಾಹವಾಗುತ್ತಾರೆಂದು ಜನರು ಮಾತನಾಡುತ್ತಿದ್ದಾರೆ.ಇದರ ಬಗ್ಗೆ ಪವಿತ್ರ ಲೋಕೇಶ್ರವರ ಪತಿ ಸುಚೇಂದ್ರ ಅವರ ಬಳಿ ಕೇಳಿದಾಗ, ಅವರು ಮಕ್ಕಳ ಬಗ್ಗೆ…
ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರನ್ನ ಇತ್ತೀಚಿಗಷ್ಟೇ “ದ್ರೋಣ“ನಾಗಿ ನೋಡಿದ್ವಿ, ಇದೀಗ ಚಿರಂಜೀವಿಗಳಲ್ಲಿಒಬ್ಬನಾದ – ಅತಿರಥ “ಅಶ್ವತ್ಥಾಮನಾಗಿ” ಬರ್ತಿದ್ದಾರೆ. ಅಶ್ವತ್ಥಾಮ ಎಂದಾಕ್ಷಣ, ಇದೇನು ಮಹಾಭಾರತದ ಕಥೆನಾ! ಪೌರಾಣಿಕ…
ಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಅವರು ನಿರ್ದೇಶಿಸುತ್ತಿರುವ ಕಸ್ತೂರಿ ಮಹಲ್ ಅನ್ನುವ ಥ್ರಿಲ್ಲರ್- ಹಾರಾರ್ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾರಾಮ್ಆಯ್ಕೆಯಾಗಿದ್ದರು ಮೊದಲ ಹಂತದ ಶೂಟಿಂಗ್ ಕೆಲಸ ಕೂಡ ನಡೆದಿತ್ತು,…