ಬಂಗಾರದ ಮನುಷ್ಯ

ನಾನು ಅಣ್ಣಾವ್ರನ್ನ ಮೊದಲು ಕಂಡಾಗ (ತೆರೆಯಮೇಲಷ್ಟೆ) ಅವ್ರಿನ್ನೂ ‘ಅಣ್ಣಾವ್ರು’ ಆಗಿರಲಿಲ್ಲ! ಎಲ್ಲರ ಪ್ರೀತಿಯ ರಾಜಕುಮಾರ್ ಆಗಿದ್ರು. ಕನ್ನಡದ ಕುಮಾರತ್ರಯರಲ್ಲಿ ಮುಕುಟವಾಗುವ ಹಾದಿಯಲ್ಲಿದ್ದಾಗಿಂದ ಅವರ ಹಲಕೆಲವು ಚಿತ್ರಗಳನ್ನ ನೋಡಿದ್ದೇನೆ.…