ಗೂಗ್ಲಿ ಡ್ಯಾಡಿ!
ಗೂಗ್ಲಿ ,ರಣ ವಿಕ್ರಮ, ನಟ ಸಾರ್ವಭೌಮ, ಜೆಸ್ಸಿ ಸಿನಿಮಾಗಳನ್ನ ನಿರ್ದೇಶಿಸಿದ ಪವನ್ಒಡೆಯರ್ ಈಗ ತಂದೆ ಆಗ್ತಿದ್ದಾರೆ, ಪತ್ನಿಅಪೇಕ್ಷಾ ಪುರೋಹಿತ್ಅವ್ರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಅಪೇಕ್ಷ ಪುರೋಹಿತ್ ಕೂಡ…
SUPER MARKET OF CINEMA NEWS
ಗೂಗ್ಲಿ ,ರಣ ವಿಕ್ರಮ, ನಟ ಸಾರ್ವಭೌಮ, ಜೆಸ್ಸಿ ಸಿನಿಮಾಗಳನ್ನ ನಿರ್ದೇಶಿಸಿದ ಪವನ್ಒಡೆಯರ್ ಈಗ ತಂದೆ ಆಗ್ತಿದ್ದಾರೆ, ಪತ್ನಿಅಪೇಕ್ಷಾ ಪುರೋಹಿತ್ಅವ್ರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಅಪೇಕ್ಷ ಪುರೋಹಿತ್ ಕೂಡ…
ಅಕ್ಟೋಬರ್ 16 ಕ್ಕೆ ಚಿತ್ರಮಂದಿರಗಳು ಪುನರ್ ಆರಂಭ ಅನ್ನೋದು ಗೊತ್ತಿರೋ ವಿಚಾರ ಆದ್ರೆ ಯಾವ ಕನ್ನಡದ ಸಿನಿಮಾಗಳು ಬಿಡುಗಡೆಯಾಗಲಿವೆ ಅನ್ನೋದೇ ಎಲ್ಲರ ಪ್ರಶ್ನೆ. ಮಾರ್ಚ್ ತಿಂಗಳಿನಿಂದ ಬಿಡುಗಡೆಯಾದ…
” ಕನ್ನಡ ಸಿನಿ ಲೋಕದ ಸಂಗೀತ ದಿಗ್ಗಜರಾದ ” ರಾಜನ್-ನಾಗೇಂದ್ರ”(ಜೋಡಿ) ಸೋದರರ ಪೈಕಿ ರಾಜನ್” ನಿನ್ನೇ ರಾತ್ರಿ ಅಸ್ತಂಗತರಾಗಿದ್ದಾರೆ. ಅಣ್ಣಾ “ನಾಗೇಂದ್ರಪ್ಪ”ನವರು 2000ನೆ ಇಸವಿಯಲ್ಲಿ ದೈವಾದೀನರಾದರು,ತೀವ್ರವಾದ ಗ್ಯಾಸ್ಟ್ರಿಕ್…
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ “ರಾಜರತ್ನ” ಸಿನಿಮಾದ ಚಿತ್ರೀಕರಣ ಮುಗಿದುದೆ, ಎಂಟ್ರೆ ಹಾಡಿನ ಚಿತ್ರೀಕರಣಕ್ಕಾಗಿ ತೆಲುಗಿನ ಡಾನ್ಸ್ ಮಾಸ್ಟರ್ ಆದ “ಜಾನಿ” ಅವರು ಅಪ್ಪುಗಾಗಿ ಬೊಂಬಾಟ್…
ಅಕ್ಟೋಬರ್ 15 ರಿಂದ ಕರ್ನಾಟಕದಾದ್ಯಂತಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ, ಬರೋಬ್ಬರಿ 8 ತಿಂಗಳುಗಳ ಕಾಲ ಬಂದಾಗಿದ್ದ ಎಲ್ಲಾ ಥಿಯೇಟರ್ಗಳು ಈಗ ಪುನರಾರಂಭಗೊಳ್ಳಲಿದೆ. ಸರ್ಕಾರದ ಅದೇಶದೆಮೇರೆಗೆ, ಎಲ್ಲಾ ಅವಶ್ಯ…
ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರು ಹಾಗೂ ರಾಕ್ಲೈನ್ವೆಂಕಟೇಶ್ ಅವರ ಸಿನಿ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ “ರಾಕ್ಲೈನ್ ಸುಧಾಕರ್” ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.…
ಪದ್ಮಭೂಷಣ ಡಾ. S.P. ಬಾಲಸುಬ್ರಹ್ಮಣ್ಯಂ ಇಂದು ಕೊನೆ ಉಸಿರೆಳೆದಿದ್ದಾರೆ. ಗಾನ ಲೋಕದ ಮಾಂತ್ರಿಕ,ಭಾವ ಲೋಕದ ಅಂಬಿಗ,ದೇವದೂತ,ಕೋಟ್ಯಾ0ತರ ಹೃದಯ,ಮನಸ್ಸುಗಳಲ್ಲಿಭಾವನೆಗಳ ಸಾಗರ ನೆಲೆಸಲುಕಾರಾಣವಾಗಿದ್ದ ಕಂಠ ಇಂದು ಮಾಯವಾಗಿದೇ ಎಂದು, ಹೇಳೋಕ್ಹೋದ್ರೆ…
ಭಾರತ ರತ್ನ- ಕನ್ನಡಿಗರ ಹೆಮ್ಮೆ SIR. M. ವಿಶ್ವೇಶ್ವರಯ್ಯನವರ ಸಾಧನೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನೀಡಿರುವ ಕೊಡುಗೆಗಳುಅಗಾಧವಾಗಿದೆ. ಅವರ ಹೆಸರಿನಲ್ಲಿ ಪ್ರತಿ ವರ್ಷವು,ಕರ್ನಾಟಕ ರಾಜ್ಯ ಸರ್ಕಾರ ನಾನಾ…
ಸಾಹಸಸಿಂಹ-ಕೋಟಿಗೊಬ್ಬನಿಗೆ ಅಭಿಮಾನದ ಅಭಿಷೇಕ“.. “ಕಲಾದೇವಿಯ ಪ್ರೀತಿಯ ಪುತ್ರ -ಕನ್ನಡಾಂಬೆಯ ವರಪುತ್ರ ನಮ್ಮ ಈಕರ್ನಾಟಕ ಸುಪತ್ರ.” 40 ವರ್ಷಗಳ ವೃತ್ತಿ ಜೀವನದ ಸುದೀರ್ಘ ಪಯಣದಲ್ಲಿ ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ,ಕನ್ನಡ,ತಮಿಳ್, ಹಿಂದಿ ,ತೆಲುಗು, ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಸುಮಾರು 215 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ “ಭಾರತದ ಮೊದಲ ಪಂಚಭಾಷ ತಾರೆ” ಡಾ.ವಿಷ್ಣುವರ್ಧನ್. “ಕನ್ನಡ ಚಿತ್ರರಂಗದಲ್ಲಿ…
M.G ಶ್ರೀನಿವಾಸ್ ನಟಿಸಿ ಸಿರ್ದೇಶಿಸಿದ “ಬೀರ್ಬಲ್ಟ್ರೈಯಾಲಜಿ” ಸಿನಿಮಾ ಥೀಯೇಟರ್ ಮತ್ತು ಓ.ಟಿ. ಟಿ ಯಲ್ಲಿ ದೊಡ್ಡ ಸದ್ದು ಮಾಡಿತ್ತು. ಸಿನಿಮಾನ ನೋಡಿದ ಪ್ರತಿಯೊಬ್ಬರು ಭೇಷ್ ಅಂದ್ರು, amazon…