ರತ್ನನ್ ಪ್ರಪಂಚ
ಹಿರಿಯ ಕವಿಗಳಾದ ಶ್ರೀ ಜಿ. ಪಿ ರಾಜರತ್ನ0 ಅವರು ಬರೆದಿರುವ ಜನಪ್ರಿಯ ಗೀತೆಯೊಂದರ್ ಸಾಲು ಈಗ ಸಿನಿಮಾ ಟೈಟ್ಲ್ ಆಗಿದೆ.. “ರತ್ನನ್ ಪ್ರಪಂಚ” ಸಿನಿಮಾ ಆಗ್ತಿದೆ ಡಾಲಿ…
SUPER MARKET OF CINEMA NEWS
ಹಿರಿಯ ಕವಿಗಳಾದ ಶ್ರೀ ಜಿ. ಪಿ ರಾಜರತ್ನ0 ಅವರು ಬರೆದಿರುವ ಜನಪ್ರಿಯ ಗೀತೆಯೊಂದರ್ ಸಾಲು ಈಗ ಸಿನಿಮಾ ಟೈಟ್ಲ್ ಆಗಿದೆ.. “ರತ್ನನ್ ಪ್ರಪಂಚ” ಸಿನಿಮಾ ಆಗ್ತಿದೆ ಡಾಲಿ…
ಆಗಸ್ಟ್ ತಿಂಗಳ ಮೊದಲ ವಾರದಿಂದ ಚಿತ್ರಮಂದಿರಗಳು,ಸಿನಮಾಗಳನ್ನ ಪ್ರದರ್ಶಿಸಲು ಸಿದ್ದವಾಗ್ತಾ ಇದೆ. 5 ತಿಂಗಳಿಂದ ದೇಶದ-ರಾಜ್ಯದ ಯಾವದೇ ಭಾಗದಲ್ಲೂ ಚಿತ್ರ ಮಂದಿರಗಳು ಕೆಲಸ ಮಾಡುತ್ತಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು,…
ಸಂಜಯ್ ದತ್ತ್ ಹುಟ್ಟು ಹಬ್ಬಕ್ಕೆ kgf ಸಿನಿ ತಂಡ ಗಿಫ್ಟ್ಕೊಟ್ಟಿದೆ. K G F /2 ಸಿನಿಮಾದಲ್ಲಿ ಅಧೀರನಾಗಿ ಆರ್ಭಟಿಸಿರುವ ಸಂಜಯ ದತ್ತ್ ಅವರ ಫಸ್ಟ್ ಲುಕ್ಬಿಡುಗಡೆಯಾಗಿದೆ.…
ಸರಿ ಸುಮಾರು 5 ತಿಂಗಳಿಂದ, ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಕಲಾವಿದರಿಗೆ, ನಿರ್ದೇಶಕರಿಗೆ, ತಂತ್ರಜ್ಞಾನರಿಗೆ ಹಾಗು ನಿರ್ಮಾಪಕರಿಗೆ ಕೆಲಸವಿಲ್ಲದಂತಾಗಿದೆ. ಜೂನಿಯ ರ್ಆರ್ಟಿಸ್ಟಗಳು, ಸಹಾಯಕ ನಿರ್ದೇಶಕರುಗಳು ತೀವ್ರ ಆರ್ಥಿಕ…
ಕಿರಿಕ್ ಪಾರ್ಟಿ ಸಿನಿಮಾದಿಂದ ಖ್ಯಾತಿ ಪಡೆದ ನಟ “ಅರವಿಂದ ಐಯ್ಯರ್” ನಟಿಸಿ, ಕಾರ್ತಿಕ್ಸಿರಗುರ್ ನಿರ್ದೇಶಿಸಿರುವ “ಭೀಮ ಸೇನ ನಳ ಮಹಾರಾಜ” ಅನ್ನುವ ಶೀರ್ಷಿಕ ಅಡಿಯಲ್ಲಿ ಹೊಸ ಚಿತ್ರ…
ಚಾಲೆಂಜಿಂಗ್ ಸ್ಟಾರ್ ದರ್ಶನ್ನಾಡ ದೇವತೆ ಚಾಮುಂಡೇಶ್ವರಿಯ ಪರಮ ಭಕ್ತರು. ಹೊಸ ಕಾರ್ ಖರೀದಿಸಿದರು, ಹೊಸ ಸಿನಿಮಾದ ಮುಹೂರ್ತವಾದರು , ಮೊದಲು ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಯ ದರುಶನ…
ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ…
ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್( ಟೋಪಿ) ಹಾಕಿದ್ರೆ, ಅದಕ್ಕಿರೊಗಮ್ಮತ್ತೇಬೇರೆ. ಅವರೆ ನಟಿಸಿ, ನಿರ್ದೇಶಿಸಿರುವ ಸಿನಿಮಾಗಳಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. A, ಉಪೇಂದ್ರ ಉಪೇಂದ್ರ-2 ಹಾಗು…
ಹೀರೊಗಳು ಡ್ಯಾನ್ಸ್ ಮತ್ತು ಫೈಟ್ ಮಾಡೋದು ಎಂದಿಗೂ, ಇಂದಿಗೂ ಟ್ರೆಂಡಿನ ವಿಷಯ. ಮೈಯನ್ನು ಬಳುಕಿಸಿ ಊಹಿಸಲು ಅಸಾಧ್ಯವಾದ ಸ್ಟೆಪ್ ಹಾಕಿ, ವಿಲ್ಲನಗಳನ್ನ ಥರಾವರಿಯಾಗಿ ಸದೇಬಡೆದು, ಎದೇ ಝಲ್…
ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದ ಶಿವಣ್ಣ ಈಗಿನ ಪರಿಸ್ಥಿತಿಯ ಕಾರಣ 3 ತಿಂಗಳಿಂದ ಶೂಟಿಂಗ್ಇಲ್ಲದೇ, ಎಲ್ಲಿಯೂ ಹೋಗಲಾಗದೆ ಮನೆಯಲ್ಲೇ ಇದ್ದರು.. ಸಣ್ಣ ಬಡಲಾವಣೆಗಾಗಿ ಒಂದು ಚಿಕ್ಕ ಟ್ರಿಪ್ಹೊಡೆದ್ರು ಶಿವಣ್ಣ.…