ಗಣೇಶನ ಹುಟ್ಟಿದಬ್ಬಕ್ಕೆ ತಾಯಾರಾಗ್ತಿದೆ ನೈವೇದ್ಯ.

ಪ್ರಣಯ ನಾಯಕ, ” ಗೋಲ್ಡನ್ ಸ್ಟಾರ್ ಗಣೇಶ್” ಅವರು ಇಂದಿಗೆ 40ನೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ  ಸಂಭ್ರಮದಲ್ಲಿರುವ ನಟ ಗಣೇಶ್ ಅವರಿಗೆ ಮುಂಬರುವ ದಿನಗಳು ಬಹಳ…

ನಟ “ಮಿಮಿಕ್ರಿರಾಜಗೋಪಾಲ” ನಿಧನ!

ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸುತ್ತಿದ್ದ ನಟ ರಾಜಗೋಪಾಲ(66 ವಯಸ್ಸು) ಇಂದು ಅಸ್ತಂಗತರಾಗಿದ್ದರೆ. ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದಬಳಲುತ್ತಿದ್ದರು. ನಾಟಕ , ರಂಗಭಿಯಲ್ಲಿ ಕಲಾ ಸೇವೆ ಪ್ರಾರಂಭ…

ದ ಸ್ಟೋರಿ ಆಫ್ ರಾಯ್ಘಡ್

ಸಿನಿಮಾಗಳಲ್ಲಿ ಮುದ್ದಾದ ಹುಡುಗಿಯರ ಒಲವು ಪಡೆಯಲು, ಸನಿಹ ಸೇರಲು ಪ್ರಾಸಬದ್ಧವಾಗಿ ಪ್ರಣಯ ಕವಿತೆ  ಹೇಳ್ತಾ ಇದ್ದ ಗೋಳ್ಡೆನ್ ಸ್ಟಾರ್ ಗಣೇಶ್ ಈಗ “ದ ಸ್ಟೋರಿ ಆಫ್ ರಾಯ್ಘಡ್”…

“ಡಾರ್ಲಿಂಗ್ಕೃಷ್ಣಾಗೆHappy Hours”

ಲೊವ್ಮಾಕ್ಟೈಲ್ ನಂತರ ಡಾರ್ಲಿಂಗ್ ಕೃಷ್ಣ ಫುಲ್ಲ್ಬ್ಯುಸಿಯಾಗಿದ್ದಾರೆ, ಒಂದರ ನಂತರ ಒಂದು ಸಿನಿಮಾಗೆ  ಕಮಿಟ್ಆಗ್ತಾ ಇದ್ದಾರೆ. ಒಳ್ಳೆ ಕಥೆ, ಹೊಸ ಪ್ರತಿಭೆಗಳಿಗೆ ಆಧ್ಯತೆ   ನೀಡುತ್ತಿದ್ದಾರೆ. ನಟಿ ಅಮೂಲ್ಯ ಸೋದರ…

ಅಭಿಮನ್ಯುವಿನ ದಾರಿ ಯಾವುದು?

ಕನ್ನಡಾ ಸಿನಮಾ ಜಗತ್ತಿನಲ್ಲಿ ಹೊಸ ಬಗೆಯ ಸಿನಿಮಾಗಳ ಅಲೆ ಎಬ್ಬಿಸಿದ ನಟ ನಿರ್ದೇಶಕ ಕಾಶಿನಾಥ್ ಇಂದಿಗೂ ಹಲವರಿಗೆ ಮಾರ್ಗದರ್ಶಿ. ಅವರ ಒಬ್ಬನೇ ಮಗನಾದ “ಅಭಿಮನ್ಯುಕಾಶಿನಾಥ್” ತಂದೆಯಂತೆ ಸಿನಿಮಾ…

ಬದಲಾಗು ನೀನು …

ನಿರ್ದೇಶಕ ಪವನ್ವಡೆಯರ್, ಸಂಗೀತ ನಿರ್ದೇಶಕ V. ಹರಿಕೃಷ್ಣ, ಮತ್ತು ಇಮ್ರಾನ್ಸರ್ದಾರಿಯ ಸೇರಿ ಸಮಾಜದ ಹೀರೋಗಳಿಗೆಕೃತಜ್ಞತೆಯಸಮಪರ್ಪಿಸಿದ್ದಾರೆ… ಕನ್ನಡ ಸಿನಿಮಾದಲ್ಲಿ ನಿಮ್ಮ ಫವರೇಟ್  ಯಾರು ಅಂದಾಕ್ಷಣ, ಎಲ್ಲರು ಅವರ ನೆಚ್ಚಿನ…

ವಿಷ್ಣು ಆಂಥಮ್ “”ನನ್ನ ಹಾಡು ನನ್ನದು”

ಎಲ್ಲಾ ನಾಯಕ ನಟರು, ಕಲಾವಿದರಿಗೂ ಅವರೆ ನಟಿಸಿದ ಅತಿ ಇಷ್ಟದ ಸಿನಿಮಾದ ಹಾಡು ಇದ್ದೆ ಇರುತ್ತದೆ. ಅವರ ಮನಸ್ಸಿಗೆ ಬದುಕಿನ ಶೈಲಿಗೆ ಬಹಳ ಹತ್ತಿರವಾಗಿರುತ್ತದೆ,ಕಾರಣ ಅದರಲ್ಲಿ ಇರುವ…

ಕೊರೊನ ಭೀತಿ ತಾರೆಯರಿಗೆ

ಸ್ಯಾಂಡಲವುಡ್ನಟರಿಗೆಕೊರೊನ ಭೀತಿ, ಅಭಿನಯ ಚಕ್ರವರ್ತಿಯಕಿಚ್ಚಸುದೀಪ ಅವರ ಜೆ. ಪಿ ನಗರದಲ್ಲಿ ರುವ ತಮ್ಮ ಮನೆಯ “ಪಕ್ಕದವರಿಗೆ” ಕೊರೊನ ಸೋಂಕು ಪತ್ತೆಯಾಗಿದೆ,ಅದು ದೊಡ್ಡ ಕುಟುಂಬ ಸುಮಾರು 30 ಜನ…

“ನೀನಾ ಭಗವಂತ -ನಾದ ಬ್ರಹ್ಮ”

ಗಂಗರಾಜು ಗೋವಿಂದರಾಜು “ಹಂಸಲೇಕ” ಅವರ ಮೂಲ ನಾಮ,1951 ಜೂನ್ 23 ರಂದು ಮ0ಡ್ಯಾದಲ್ಲಿ ಜನಿಸಿದರು. ವಿದ್ಯಾರ್ಥಿ ಆಗಿರುವ ಸಮಯದಿಂದಲು ಕವಿತೆ, ಹಾಡುಗಳನ್ನ ಬರೆಯುವ ಅಭ್ಯಾಸವಿತ್ತು, swan ಕಂಪನಿಯ…

ಶೀತಲ್ ಶೆಟ್ಟಿಯ “ವಿಂಡೋ ಸೀಟ್”

ಒಂದು ಕಾಲದಲ್ಲಿ ನ್ಯೂಸ್ಅಂಕರ್, ಬೀಗ್ಬಾಸ್ಸ್ಪರ್ದಿ, ನಟಿ ಎಲ್ಲವೂ ಆಗಿದ್ದ “ಶೀತಲ್ ಶೆಟ್ಟಿ” ಇದೀಗ ನಿರ್ದೇಶಕಿಯು ಆಗ್ತಿದ್ದಾರೆ. ನಾಯಕನಾಗಿ ರಂಗಿತರಂಗ ಖ್ಯಾತಿಯ “ನಿರೂಪ್ ಭಂಡಾರಿ” ಇರ್ತಾರೆ, ಅವರಿಗೆ ಸಾತ್…