ಮರಳಿ ಬಾರದ ಊರಿಗೆ ನಟ ಚಿರಂಜೀವಿ ಸರ್ಜಾ ಹೊರಟಿದ್ದಾರೆ

39 ನೆ ಎಳೆ ವಯಸ್ಸಿನಲ್ಲಿ ತೀವ್ರ ಉಸಿರಾಟದಸಮಸ್ಯೆಯಿಂದಾಗಿ ಇಂದು ಸಂಜೆ 4 ಘಂಟೆಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಚಿರಂಜೀವಿಸರ್ಜಾ… ಚಿರಂಜೀವಿ ಅನ್ನೋ ಹೆಸರಿಗೆ ತದ್ವಿರುದ್ಧವಾಯ್ತು…

ರಕ್ಷಿತ ಶೆಟ್ಟಿ@36

ಹಾಲಿವುಡ್ ಶೈಲಿಯ ಕನ್ನಡ ಸಿನಿಮಾ ಮಾಡುವುದರಿಂದಲೇ ಖ್ಯಾತಿ ಹೊಂದಿರುವ ರಕ್ಷಿತ್ ಶೆಟ್ಟಿ ಇಂದಿಗೆ 36ನೆ ವಸಂತಕ್ಕೆ ಕಾಲಿಟ್ಟು ಸಿಂಪಲ್ಲಾಗಿ ತಮ್ಮ ಕುಟುಂಬದವರು ಮತ್ತು ಆಪ್ತ ವಲಯದವವರ ಜತಗೆ…

“ಹಾಪಿಬರ್ತಡೇ ಪ್ರಶಾಂತ್ ನೀಲ್ “

ಉಗ್ರಂ,  K.G.Fನ  ಹಿಂದಿರುವ ಮಾಂತ್ರಿಕ ,ಡೈರೆಕ್ಟರ್  ಪ್ರಶಾಂತ್ ನೀಲ್ ಅವರು 40ನೆ ಹುಟ್ಟು ಹಬ್ಬವನ್ನ ಸರಳವಾಗಿ ಕುಟುಂಬದವರ ಜೊತೆಗೆ ಆಚರಿಸಿದ್ದಾರೆ. ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಸಿನಿಮಾ…

ನರಸಿಂಹರಾಜು ಅವರು ಮಾಡಿಕೊಂಡ ಮನವಿ

ಕನ್ನಡ ಜನರ ಮನೆ ಮನಗಳಲ್ಲಿಇಂದುಗೂ”ಹಾಸ್ಯಚಕ್ರವರ್ತಿ“ಯಾಗಿಉಳಿದಿದ್ದರೆ ನಟ ನರಸಿಂಹರಾಜುಅವರು.ತಮ್ಮ ಹಾವ ಭಾವಗಳಿಂದ, ತಿಳಿ ಹಾಸ್ಯದಿಂದಎಲ್ಲರನ್ನು ನಗಿಸಿ, ನಲಿವಗೆಕಾರಣರಾದನರಸಿಂಹರಾಜು ಅವರ ಬದುಕಿನಲ್ಲಿ ದೊಡ್ಡ ಅವಘಡ ಸಂಭವಿಸಿತ್ತು. 70ರ ದಶಕದಲ್ಲಿ ಅವರ …

ಸುಕ್ಕ ಸೂರಿ ಜೊತೆಗೆ jrರೆಬೆಲ್

ಮಂಡ್ಯದ ಗಂಡು ಅಂಬರೀಷ್ ರ ಪುತ್ರ ಅಭಿಷೆಕ್ ಅಂಬರೀಷ್  “ಅಮರ್” ಅನ್ನೋ ಸಿನಿಮಾದಿಂದ ಕಲಾ ಜಗತ್ತಿಗೆ ಪ್ರವೇಶಿಸಿ ಹೆಸರು ನೋಂದಾಯಿಸಿದರು.ಸ್ವಲ್ಪ ದಿನಗಳ ನಂತರ  ತಾಯಿ ಸುಮಲತಾ ಅಂಬರೀಷ್ ಪರ…

“ಬಡಿಸಲು ಸಿದ್ಧವಾಗಿದೆ ಫ್ರೆಂಚ್ ಬಿಡಿಯಾನಿ”

ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ನಿರ್ಮಿತ,ಪನ್ನಗಾ ಭರಣ ನಿರ್ದೇಶನದ ,ಹಂಬಲ್ಪೋಲಿಟಿಶಿಯನ್ಖ್ಯಾತಿಯಡಾನಿಷ್ಸೆಟ್,ದಿಶಮದನ್,ನಾಗಭೂಷಣ್ ಮತ್ತು ಸಿಂಧು ಶ್ರೀನಿವಾಸ್ ಅಭಿನಯದ ಹಾಸ್ಯ ಮನೋರಂಜನೆಯ ಚಿತ್ರ “ಫ್ರೆಂಚ್ ಬಿರಿಯಾನಿ” ಅನ್ನೋ ಸಿನಿಮಾ ತಯಾರಾಗಿದೆ. ಚಿತ್ರದ ಬಾಣಸಿಗನಾದ…

ಮುಂದಿನ ತಿಂಗಳ ಒಳಗೆ 40 ಹೊಸ ಸಿನಿಮಾ ಬಿಡುಗಡೆ!!

ಹೇಗೆಸಾಧ್ಯಇದು? ಎಲ್ಲೆಡೆಲಾಕ್ಡೌನ್ಇದೆಥಿಯೇಟರ್ಹೇಗೆಕೆಲಸಮಾಡುತ್ತೆ? ಕೋಟಿಕೋಟಿರೂಪಾಯಿಗಳನ್ನಹೂಡಿಹಲವರತ್ಯಾಗಪರಿಶ್ರಮಗಳಿಂದಒಂದುಸಿನಿಮಾತಯಾರಾಗುತ್ತದೆ.  ದೇಶದಲ್ಲೆದೆ 35 ದಿನಗಳಿಂದ, ಚಿತ್ರಮಂದಿರಗಳನ್ನು ಸೇರಿಜನಸೇರುವ ಎಲ್ಲಾ ತಾಣಗಳಿಗೂ ಬೀಗಹಾಕಲಾಗಿದೆ. ಸಾಮಾಜಿಕ ಅಂತರ ಬಹಳ ಮುಖ್ಯ. .ಥಿಯೇಟರ್ಇಲ್ಲಅಂದ್ರೆಸಿನಿಮಾನೂಇಲ್ಲ.ಭಾರತದಾದ್ಯಂತಎಲ್ಲಭಾಷೆಸೇರಿಬಿಡುಗಡೆಗೆಸಿದ್ಧವಿದ್ದಸುಮಾರು 70ಕ್ಕು ಹೆಚ್ಚಿಗೆ ಚಿತ್ರ ಡಬ್ಬದಲ್ಲಿಯೇ…

ಪ್ರಶಾಂತ್ ನೀಲ್ jr N.T.Rಗೆ ಆಕ್ಷನ್ಕಟ್ ಹೇಳ್ತಾರೆ..

K.G.F-2,  ನಂತರ ಯಾರಿಗೆ,ಯಾವ ಸಿನಿಮಾ ಮಾಡ್ತೀರಾ ಅನ್ನೋ ಪ್ರಶ್ನೆ ನಿರ್ದೇಶಕ “ಪ್ರಶಾಂತ್ ನೀಲ್” ಗೇ,ಎಲ್ಲೇ ಹೋದರು ಕೇಳಿಬರುತ್ತಿತ್ತು. ಯಾರ ಪ್ರಶ್ನಗುಉತ್ತರಿಸದೆಮೌನವಾಗಿದ್ದ ನೀಲ ಇದೀಗೆ ತಮ್ಮ ಟ್ವಿಟ್ ಒಂದರ…

ಜನುಮ ದಿನದ ಸಂಭ್ರಮ ಸಾನ್ವಿ ಸುದೀಪಗೆ

ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ತಮ್ಮ ಮಗಳ ಹುಟ್ಟುಬ್ಬವನ್ನು ವಿಶೇಷ ಉಡುಗೊರೆ ನೀಡಿ ಸಂಭ್ರಮದಿಂದ ಮನೆಯಲ್ಲೇ  ಆಚರಿಸಿದ್ದಾರೆ ಸುದೀಪ್ ಅವರ ಒಬ್ಬರೇ ಮಗಳು ಸಾನ್ವಿ 16 ವರ್ಷ ಪೂರೈಸಿದ್ದಾರೆ..…

“ರಿಯಲ್ಸ್ಟಾರ್ನದೊಡ್ಡ ಪ್ರಾಜೆಕ್ಟ್

ಲಾಕ್ಡೌನ್ ನ ವೇಳೆ ತಮ್ಮ ಆಪ್ತ ಸ್ನೇಹಿತರು ಮತ್ತು ಸಂಸಾರದ ಜೊತೆಗೆರಿಯಲ್ ಸ್ಟಾರ್ ಉಪೇಂದ್ರ,ಅವರದೇ “ರುಪ್ಪಿಸ್” ರೇಸಾರ್ಟಿನಲ್ಲಿ  ಸಮಯ ಕಳೆಯುತ್ತಿದ್ದಾರೆ. ಅಭಿಮಾನಿಗಳುಉಪ್ಪಿಯವರನ್ನ ಮತ್ತೆ ನಿರ್ದೇಶನಮಾಡಲು ಒತ್ತಾಯಿಸುತ್ತಿದ್ದಾರೆ. ಆದ್ರೆ…