ಅಮೂಲ್ಯ ಸೋದರ ಆಕ್ಷನ್- ಕಟ್ಹೇಳ್ತಾರೆ!!
“ಗೋಳ್ಡೆನ್ಕ್ವೀನ್ ನಟಿ ಅಮೂಲ್ಯಾ” ಎಲ್ಲರಿಗೂ ಚಿರಪರಿಚಿತ. ಮದುವೆಯಾದ ನಂತರ ಆಕಟಿಂಗ್ಗ್ ಗೆ ವಿದಾಯ ಹೇಳಿ ಸಧ್ಯಕ್ಕೆ ಹೌಸ್ವೈಫ್ ಆಗಿದ್ದರೆ. ಅಮೂಲ್ಯರಿಗೆ ಓರ್ವ ಸೋದರನಿದ್ದು(ದೀಪಕ್ ಅರಸ್) ಅವರಿಗೂ ಸಿನಿಮಾದ…
SUPER MARKET OF CINEMA NEWS
“ಗೋಳ್ಡೆನ್ಕ್ವೀನ್ ನಟಿ ಅಮೂಲ್ಯಾ” ಎಲ್ಲರಿಗೂ ಚಿರಪರಿಚಿತ. ಮದುವೆಯಾದ ನಂತರ ಆಕಟಿಂಗ್ಗ್ ಗೆ ವಿದಾಯ ಹೇಳಿ ಸಧ್ಯಕ್ಕೆ ಹೌಸ್ವೈಫ್ ಆಗಿದ್ದರೆ. ಅಮೂಲ್ಯರಿಗೆ ಓರ್ವ ಸೋದರನಿದ್ದು(ದೀಪಕ್ ಅರಸ್) ಅವರಿಗೂ ಸಿನಿಮಾದ…
ಪವರ್ ಸ್ಟಾರ್ ಅಪ್ಪುಅಭಿಮಾನಿಗಳಿಗೆಫುಲ್ಲ್ಕಿಕ್ಕೊಡೋ ಅಂತಹ ಮಾಸ್ಹಾಡುಗಳನ್ನ “ಯುವರತ್ನ” ಚಿತ್ರಕ್ಕಾಗಿತಯಾರಿಸಿದ್ದಾರೆಮ್ಯೂಸಿಕ್ ಡೈರೆಕ್ಟರ್ “S.S.ತಮನ್”. ಅದರಲ್ಲೂ ಪುನೀತ್ ಅವರ ಇಂಟ್ರೊಹಾಡನ್ನ “ಹೈ ವೋಲ್ಟೇಜ್” ಸಾಂಗ್ ಅಂತಲೇ ಕರಿಯಬಹುದು..ಅತಿ ಶೀಘ್ರದಲ್ಲೇ ಆ…
ಬಾಲ್ಯದಿಂದಲೇ ಮೈಕೆಲ್ ಜಾಕ್ಸನ್ ನ ಪಟ್ಟ ಅಭಿಮಾನಿ, ಅವರಂತೆಯೇ ಡ್ಯಾನ್ಸ್ ಅಂದರೆ ಅತಿಯಾದ ಒಲವು,ಜೊತೆಗೆ ನಟನಾಗಿ ಬೆಳೆಯಬೇಕೆಂಬ ಆಸೆ ಹಂಬಲ ಇತ್ತು ಮಧು ಅವರಿಗೆ.ಮೈಕೆಲ್ ಜಾಕ್ಸನ್ ಅಭಿಮಾನಿಯಾದ…
ಯೋಗರಾಜ್ಭಟ್ ನಿರ್ದೇಶನದ, ಗೋಳ್ಡನ್ಸ್ಟರ್ಗಣೇಶ್ ,ದಿಗಂತ್,ರಿಶಿ ಮತ್ತು ಕುಮಾರ್ ಅಭಿನಯದ ಬಹು ನಿರೀಕ್ಷಿತ “ಗಾಳಿಪಟ 2” ಚಿತ್ರದ ಹಾಡುಗಳು ಸೇರಿದಂತೆ ಕೆಲವು ಸನ್ನಿವೇಶಗಳನ್ನ ಚಿತ್ರತಂಡವು ಫಾರಿನ್ ನಲ್ಲಿ ಶೂಟ್ಮಾಡವ…
“ಶ್ರೀ ದುರ್ಗಾ ಆಗಿ ಉಗ್ರಾವತರಾದಲ್ಲಿ ಬರಲಿದ್ದಾರೆ ಪ್ರಿಯಾಂಕ ಉಪೇಂದ್ರ” “ಶ್ರೀ ದುರ್ಗಾ” ಅಂದ್ರೆ ನಟಿ ಪ್ರಿಯಾಂಕ ಅವ್ರೇನಾದ್ರು ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರಾ! ಅಂದ್ಕೊಂಡ್ರೆ…
“ಪ್ರಾಣ” ಇವರು ಅಭಿನಯದ ಮೊದಲ ಸಿನಿಮಾ ಆದ್ರೂ, ರತ್ನಜ ನಿರ್ದೇಶನದ ನೆನಪಿರಲಿ ಖ್ಯಾತಿಯನ್ನು ತಂದುಕೊಟ್ಟ ಸಿನಿಮಾ .. ಎಲ್ಲರಿಗೂ “ನೆನಪಿರಲಿ ಪ್ರೇಮ್” ಎಂದೇ ಪರಿಚಿತರಾಗಿರುವರು ನಟ ಪ್ರೇಮ್.…
“ಅಮ್ಮ ಎಂದರೆ ಏನೋ ಹರುಷವುನಮ್ಮಾ ಪಾಲಿಗೆ ಅವಳೇ ದೈವವು” “ಅಮ್ಮಾ ನೀನು ನಮಗಾಗಿ ಸಾವಿರ ವರುಷ ಹಾಯಾಗಿ,ಬದುಕಲೆ ಬೇಕು ಈ ಮನೆ ಬೆಳಕಾಗಿ” “ಅಮ್ಮಾ ಊರೆನೆ ಅಂದರು…
ಲಾಕ್ಡೌನ್ ಶುರುವಾದಾಗಿನಿಂದ,ಬೆಳಗ್ಗಿನಿಂದ ರಾತ್ರಿಯವರಿಗೂ ಎಲ್ಲರೂ ಟಿ.ವಿ ಮುಂದೆ ಕುಳಿತಿದ್ದಾರೆ.ಕಡೆ ಪಕ್ಷ ಮನೋರಂಜನೆಗಲ್ಲದಿದ್ದರು,ಹೊತ್ತು ಕಳಿಯುವುದಕ್ಕೆ ಅದುವೇ ದಿಕ್ಸೂಚಿ. “ಟಿ.ಆರ್.ಪಿ.ಯಲ್ಲಿ ಅಗ್ರ ಸ್ಥಾನ” ಎಂಬ ಚಿನ್ನದ ಮಾವಿನ ಹಣ್ಣು ಈ…
ಕವಿಡ್ 19 ಮಹಾಮಾರಿಎಲ್ಲೆಡೆಹಬ್ಬಿದಕಾರಣ, ಸಾಮಾಜಿಕ ಅಂತರವನ್ನು ಕಾಪಾಡಲು ಬಹಳ ಮುಖ್ಯವಾಗಿತ್ತು. ಸರ್ಕಾರದ ಆದೇಶದ ಅನುಸಾರ ಎಲ್ಲಾ ರೀತಿಯಾದ (ಸೀರಿಯಲ್,ಸಿನಿಮಾ, ರಿಯಾಲಿಟಿಷೋ )ಶೂಟಿಂಗ್ಸ್ಥಗಿತಗೊಂಡಿತ್ತು. ಕಲೆಯನ್ನೇಜೀವಾಳವಾಗಿಟ್ಟುಕೊಂಡು 5000ಕ್ಕುಹೆಚ್ಚುಕಲಾವಿದರು, ತಂತ್ರಾಜ್ನ್ಯಾರು, ಬರಹಗಾರರು…
K.G.Fನಂತರ ಯಾವ ಸಿನಿಮಾ ಮಾಡ್ತೀರಾ!! ಅನ್ನೋದು ಯಶ್ ಅವರ ಬಳಿ ಎಲ್ಲರು ಕೇಳುತ್ತಿರುವ ಪ್ರಶ್ನೆ.! ಈ ಪ್ರಶ್ನಗೆ ಇಲ್ಲಿಯ ತನಕ ಖಚಿತವಾದ ಉತ್ತರವನ್ನಾಗಲಿಸುಳಿವನ್ನಾಗಲಿನೀಡದಯಶ್, ಎಲ್ಲವನ್ನು ಬಹಳ ಗೌಪ್ಯವಾಗಿಇರಿಸಿದ್ದಾರೆ.…