ಲಾ..( ಕನ್ನಡ)

ಹೆಸರಾಂತ ಬ್ಯಾನರ್, ಅದ್ಭುತವಾದ ತಾರಾಗಣ, ಹಿಂದೆ ಯಾರೂ ಮಾಡಿರದಂತಹ ನವನವೀನ ಕಥೆ… ಆದರೂ ಸಿನೆಮಾ ರುಚಿಸುವುದಿಲ್ಲ.ಕಾರಣ…? ಗೊತ್ತಿಲ್ಲ. ಹಾಲಿವುಡ್ ಚಿತ್ರಗಳನ್ನು‌ ನಾವು ಇಷ್ಟ ಪಡುವುದು ಅದರ ಸಹಜತೆಗೆ……

ಅಳಿದು ಉಳಿದವರು

ಕಣ್ಮುಂದೆ ಕಾಣುವುದಷ್ಟೇ ಸತ್ಯ ಎಂದು ಅಂದುಕೊಳ್ಳುತ್ತೇವೆ ನಾವು. ಆದರೆ ನಮಗೆ ಕಾಣದ ಎಷ್ಟೋ ಸತ್ಯಗಳು ಈ ಪ್ರಪಂಚದಲ್ಲಿವೆ. ನಾವು ಏನನ್ನಾದರೂ ಕಾಣಲು ಕಣ್ಣೇ ಆಧಾರ. ಅಕಸ್ಮಾತ್ ಯಾವುದಾದರೊಂದು…

ಬದ್ರೀನಾಥ್ ಕೀ ದುಲ್ಹನಿಯಾ

ಬಾಲಿವುಡ್ ಸಿನೆಮಾಗಳು ಎಂದರೆ ತಟ್ಟನೆ ಮನಸ್ಸಿಗೆ ಹೊಳೆಯುವುದು ಪ್ರೀತಿ-ಪ್ರೇಮ ಮಾತ್ರ. ಅಂತಹಾ ಸಿನೆಮಾಗಳು ಕೇವಲ ಸಮಯ ಕಳೆಯಲು ಮಾಡಿರುವಂಥವೇ ಹೊರತೂ ಅವುಗಳಿಂದ ಕಲಿಯುವಂಥದ್ದೇನಿಲ್ಲ. ಈ ಸಿನೆಮಾ ಕೂಡ…

Soorarai potru (kannada)

ಈ ಸಿನೆಮಾವನ್ನು ಕೇವಲ ಕಾಲ್ಪನಿಕ ಅಂತ ಯಾರಾದರೂ ಹೇಳಿದ್ದರೆ ನಾನು ಈ ಸಿನೆಮಾ ಅನ್ನು ಖಂಡಿತಾ ಒಪ್ಪುತ್ತಿರಲಿಲ್ಲ. ವಿಮಾನದ ಟಿಕೆಟ್ಟಿಗೆ ದುಡ್ಡಿರದ ವ್ಯಕ್ತಿ ಏರ್ಲೈನ್ಸ್ ನಡೆಸಿ ಯಶಸ್ವಿಯಾದ…

“ಊಜಾ”

ಹೆಸರೇ ಹೇಳುವಂತೆ ಇದೊಂದು ದೆವ್ವದ ಸಿನೆಮಾ. ಯೆಸ್… ನಾವಂದುಕೊಂಡಂತೆಯೇ ಸಿನೆಮಾ ಶುರುವಾಗುತ್ತದೆ. ಮೂವರು ಮುದ್ದಾದ ಹೆಣ್ಣುಮಕ್ಕಳಿಗೆ ಭೂತದ ಸಿನೆಮಾ ಮಾಡಬೇಕೆಂಬ ಆಸೆ. ಅವರಿಗೊಬ್ಬ ನಟನೆಯಿಂದ ಅವಕಾಶ ವಂಚಿತ…

“ವಿಜೇತ” (ತೆಲುಗು)

ಈವರೆಗೂ ಸಿನೆಮಾ ಎಂದರೆ ಕೇವಲ ಪ್ರೀತಿ-ಪ್ರೇಮದ ಕುರಿತಾದದ್ದು ಅಂತ ಅಂದುಕೊಳ್ಳುತ್ತಿದ್ದೆವು. ಆದರೆ ಬದಲಾಗುತ್ತಿರುವ ಜಗತ್ತಿನ ಜೊತೆ ಸಿನೆಮಾ ರಂಗವೂ ಬದಲಾಗುತ್ತಿದೆ. ಈಗ ಪರಿಚಯಿಸುತ್ತಿರುವ ತೆಲುಗು ಸಿನೆಮಾ ತಂದೆ-ಮಗನ…

“ಕಾರ್”

ಚಿಕ್ಕ ವಯಸ್ಸಿನಲ್ಲಿ ನಮಗೊಂದು ಕನಸಿರುತ್ತದೆ.  ಅದು ಒಡವೆ-ವಸ್ತುವಿನದ್ದಲ್ಲ..  ದೊಡ್ಡ ಬಂಗಲೆ ಬೇಕು ಅಂತಲ್ಲ.. ಕೈ ತುಂಬಾ ದುಡ್ಡು ಬೇಕು ಅಂತಲೂ ಅಲ್ಲ.. ಕಂಪ್ಯೂಟರ್‌-ಲ್ಯಾಪ್ಟಾಪ್ ಸಹ ಅಲ್ಲ.. ಅವೆಲ್ಲಾ…

“ವಿಲನ್” (ಮಲಯಾಳಂ)

ನಾ ನೋಡಿದ ಮೊಟ್ಟಮೊದಲ ಮಲಯಾಳಿ ಸಿನೆಮಾ ಇದು. ಹಾಗಾಗಿ ನೇಟಿವಿಟಿ ಅರ್ಥವಾಗಲು ತುಸು ಹೊತ್ತು ಹಿಡಿಯಿತು. ನಂತರ ನಿಧಾನವಾಗಿ ಒಂದೊಂದೇ ಸತ್ಯವನ್ನು ತೆರೆದುಕೊಳ್ಳುತ್ತಾ ಸಾಗುವ ಕಥೆ ಆಪ್ತ…

“ನ್ಯೂಟನ್” (ಹಿಂದಿ)

ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ…