ತೆರೆಯ ಮೇಲೆ ಮತ್ತೇ ಪುನೀತ್ ರಾಜಕುಮಾರ್ ಚಿತ್ರ,

ಕನ್ನಡಿಗರ ಆರಾಧ್ಯ ದೈವ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ರಿಲೀಸ್ ದಿನಾಂಕವು ಗೊತ್ತಾಗಿದೆ. ನಮ್ಮೆಲ್ಲರನ್ನೂ ಬಿಟ್ಟು…

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ.

ಕಲಾವಿದರ ಸಾಲು ಸಾಲು ಕೊಡುಗೆಯನ್ನಿತ್ತ ಅಣ್ಣಾವ್ರ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಲು ಸಿದ್ಧವಾಗಿದೆ. ರಾಜಕುಮಾರವರ ಪುತ್ರಿ ಪೂರ್ಣಿಮಾ ಮತ್ತು ರಾಜಕುಮಾರವರ ಅಳಿಯ ರಾಮಕುಮಾರ್ ರವರ…

‘777 ಚಾರ್ಲಿ’ 150 ಕೋಟಿ ಕಲೆಕ್ಷನ್ ,

ಚಾರ್ಲಿ ಚಿತ್ರವೂ ಯಶಸ್ವೀ ಪ್ರದರ್ಶನವನ್ನ ಕಾಣುತ್ತಿದೆ, ಇದೆ ಸಂದರ್ಭದಲ್ಲಿ ಚಾರ್ಲಿ ಚಿತ್ರವೂ 25 ದಿನಗಳ ಸಂಭ್ರಮಾಚರಣೆಯಲ್ಲಿ ಚಾರ್ಲಿ ಚಿತ್ರದ ನಾಯಕ ಹಾಗು ನಿರ್ಮಾಪಕರಾದ ರಕ್ಷಿತ್ ಶೆಟ್ಟಿಯವರು ಕೆಲವೊಂದು…

ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬಕ್ಕೆ ಮಾಫಿಯಾ ಪೋಸ್ಟರ್ ರಿಲೀಸ್

ಜುಲೈ 4 ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬದ ನಿಮಿತ್ತ ಅದೇ ದಿನದಂದು ಮಾಫಿಯಾ ಚಿತ್ರ ತಂಡದವರು ಅದರ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, ಇದೊಂದು ಆಕ್ಷನ್ ಓರಿಎಂಟೆಡ್…

ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್ ಮಕ್ಕಳ ಅನಾಥ ಬಾವನೆ.

ಪವಿತ್ರ ಲೋಕೇಶ್ ಮತ್ತು ತೆಲುಗು ನಟ ಇಬ್ಬರು ವಿವಾಹವಾಗುತ್ತಾರೆಂದು ಜನರು ಮಾತನಾಡುತ್ತಿದ್ದಾರೆ.ಇದರ ಬಗ್ಗೆ ಪವಿತ್ರ ಲೋಕೇಶ್ರವರ ಪತಿ ಸುಚೇಂದ್ರ ಅವರ ಬಳಿ ಕೇಳಿದಾಗ, ಅವರು ಮಕ್ಕಳ ಬಗ್ಗೆ…

ಜಮೀರ್ ಅಹ್ಮದ್ ಪುತ್ರ ಈಗ ಹೀರೋ

ಚಾಮರಾಜಪೇಟೆ ಶಾಸಕರಾದ ಜಮೀರ್ ಅಹ್ಮದ್ ರವರ ಪುತ್ರ ಝಯಿದೆ ಖಾನ್ ರವರು ತಮ್ಮ ಹೊಸ ಚಿತ್ರ ಬನಾರಸ್ ಮೂಲಕ ಸ್ಯಾಂಡಲ್ವುಡ್ ಪ್ರವೇಶುಸುತ್ತಿದ್ದಾರೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು,…

ಮತ್ತೆ ತೆರೆಯ ಮೇಲೆ ರಾಜಕುಮಾರ್ ಅಭಿನಯದ ಭಾಗ್ಯವಂತರು ಸಿನಿಮಾ.

ಡಾ.ರಾಜಕುಮಾರ್, ಬಿ. ಸರೋಜಾದೇವಿ ಯವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ಭಾಗ್ಯವಂತರು ಮತ್ತೆ ತೆರಯ ಮೇಲೆ ರಾರಾಜಿಸಲಿದೆ, ಭಾರ್ಗವ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ದ್ವಾರಕೀಶ್ರವರು…

ರಾಜ್ಯಾದ್ಯಂತ ತುರ್ತು ನಿರ್ಗಮನ ಬಿಡುಗಡೆ

ಜೂನ್ 24ರಿಂದ ಬಿಡುಗಡೆಗೊಂಡ ತುರ್ತುನಿರ್ಗಮನ ಚಿತ್ರವೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ, ವಿಭಿನ್ನ ಕಥೆ ಹೊಂದಿರುವ ಈ ಚಿತ್ರವೂ, ಮನುಷ್ಯನ ಹುಟ್ಟು ಮತ್ತು ಸಾವಿಗೆ ಯಾವುದೇ ತುರ್ತು ನಿರ್ಗಮವಿರುವುದಿಲ್ಲ,…

ಶಿವರಾಜಕುಮಾರ್ ಅಭಿನಯದ 125 ನೇ ಚಿತ್ರ ವೇದ

ಜಿ ಸ್ಟುಡಿಯೋದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 125 ನೇ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ನಟನೆಯ ಜೊತೆಗೆ ನಿರ್ಮಾಣದ…

ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ.

ಜುಲೈ 28ರೆಂದು ಬಿಡುಗಡೆಗೆ ಸಿದ್ದವಾಗಿರುವ ವಿಕ್ರಾಂತ್ ರೋಣ ಚಿತ್ರದ ಟ್ರೈಲರನ್ನು ಬಿಡುಗಡೆಗೊಳಿಸಿದ್ದಾರೆ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವಾಗಿರುವ ವಿಕ್ರಾಂತ್ ರೋಣ ಸಿನೆಮಾವನ್ನು ನಾವು 3D ಯಲ್ಲಿ ನೋಡಬಹುದು.…