100% ಪ್ರೇಕ್ಷಕರು

ಲಾಕ್ ಡೌನ್ ತೆರವುಗೊಳಿಸಿದ ನಂತರ ದೇಶದಾದ್ಯಂತ ಎಲ್ಲಾ ಕ್ಷೇತ್ರದಲ್ಲೂ ಉದ್ಯಮದಲ್ಲಿಯು ನಿಯಮ ನಿರ್ಭಂಧಗಳನ್ನ ಸರಳಿಕರಿಸಲಾಗಿದ್ದು ಸಿನಿಮಾ ಮಂದಿರಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿತ್ತು.…

ತುಪ್ಪದ ಬೆಡಗಿಗೆ ಜಾಮೀನು..

ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ವಹಿವಾಟಿನ ನಂಟಿರುವುದಾಗಿ NDPS ಆಕ್ಟ್ ನ ಅಡಿಯಲ್ಲಿ ನಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯನ್ನ ಸೆಪ್ಟೆಂಬರ್ 4 ತಾರಿಕು NCB ಪೊಲೀಸರು…

ರಾಬರ್ಟ್ ನ ಯಾತ್ರೆ 11ಕ್ಕೆ ಶುರು!!

Dಬಾಸ್ದರ್ಶನ್ ಅಭಿನಯದ ಬಹು ನಿರೀಕ್ಷಿತ  ಸಿನಿಮಾವಾದ “ರಾಬರ್ಟ್”  ಬಿಡುಗಡೆಯ ತಾರೀಕು ನಿಗದಿಯಾಗಿದೆ. ಇದೆ ಮಾರ್ಚ್ 11, ಶಿವರಾತ್ರಿಯ ಪುಣ್ಯ ದಿನದಂದು ರಾಜ್ಯಾದ್ಯಂತ ರಾಬರ್ಟ್ ನ  ಪಯಣ ಪ್ರಾರಂಭಗೊಳ್ಳಲಿದೆ.…

ಸುಮುಹೂರ್ತ!

ದಾಖಲೆ ಮೇಲೇ ದಾಖಲೆಗಳನ್ನ ಅತಿ ವೇಘವಾಗಿ, ಫ್ರೀ ಹಿಟ್ ನಲ್ಲಿ ಸಿಕ್ಸ್ಬಾರಿಸಿದಂತೆ, K.G.F- 2 ಸಿನಿಮಾದ ಟೀಸರ್ ಹೊಡೆದು ಧೂಳೆಬ್ಬಿಸಿದೆ, ಆ ಧೂಳು ಕೆಲವರ ಕಣ್ಣಿಗೆ ಬಿದ್ದ…

ಪೋಸ್ಟರ್ & ಟೀಸರ್

ಮೊದಲಿಗೆ ಚಿತ್ರೋದ್ಯಮ. ಕಾಂ ನ ಸಮಸ್ತ ಓದುಗರಿಗೂ ಸಂಕ್ರಾಂತಿ ಹಬ್ಬದ ಹೃದಯಪೂರ್ವಕ ಶುಭಾಶಯಗಳು. ಸಂಕ್ರಾತಿ ಹಬ್ಬದ ಪ್ರಯುಕ್ತವಾಗಿ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾದ “ಕಬ್ಜಾ” ದ…

K. G.F. 2

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ಹೊಂಬಾಳೆ ಫಿಲ್ಮ್ಸ್ ನ ರೂವಾರಿ ಹಾಗೂ  KGF ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಿಗಂದೂರ್ಯಶ್ಅವರಿಗೆ ಮತ್ತು ಅಭಿಮಾನಿಗಳಿಗೆ…

ಆದಿತ್ಯ ನಾರಾಯಣ !

ಕನ್ನಡದ ಹೆಸರಾಂತ ನಿರ್ದೇಶಕ ಎಸ್. ನಾರಾಯಾಣ ಅವರು ತಮ್ಮ ಸದಭಿರುಚಿಯ ಸಿನಿಮಾಗಳಿಂದ ಎಲ್ಲರ ಮಧ್ಯೆ ಚಿರಪರಿಚಿತರು. ಸೂರ್ಯ ವಂಶ, ವೀರಪ್ಪನಾಯಕ, ಶಬ್ದವೇದಿ, ಚೈತ್ರದ ಪ್ರೇಮಾಂಜಲಿ, ಚಂದ್ರಚಕೋರಿ ಯಂತಹ…

ರಾಜತಂತ್ರ – ಟೀಸರ್ ಬಿಡುಗಡೆ

ರಾಜ್ಯ ಪ್ರಶಸ್ತಿ ವಿಜೇತ ಹೃದಯವಂತ ರಾಘವೇಂದ್ರ ರಾಜ್ ಕುಮಾರ್ ರವರು ನಟಿಸಿದ ಬಹುನಿರೀಕ್ಷೆಯ “ರಾಜತಂತ್ರ” ಚಿತ್ರದ ಟೀಸರ್ ಅನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್…