ಎಮ್ಮೆ ತಮ್ಮಣ್ಣ

ಬಿ.ಆರ್. ಪಂತುಲು ಅವರು ಪದ್ಮಿನಿ ಪಿಕ್ಚರ್ಸ್ನಟಲ್ಲಿ ತಯಾರಿಸಿದ ಚಿತ್ರ. ಎಳೆಯ ವಯಸ್ಸಿನ ಭಾರತಿ, ಗುಬ್ಬಿ ವೀರಣ್ಣ ಅವರ ಬಂಧು ಜಿ.ವಿ.ಲತಾದೇವಿ ನಾಯಕಿರಾಗಿ, ಡಿಕ್ಕಿ ಮಾಧವರಾವ್ ವಿಲನ್ ಆಗಿ,…

ಒಡಹುಟ್ಟಿದವರು 27 ವಷ೯ ಸಂಭ್ರಮ 💐💙💐

“ಸೋಲೆ ಗೆಲುವೆಂದು ಬಾಳಲಿಅರಿತಾದ ಮೇಲೆಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆಈ ಸುಖ ದುಖ್ಖವೂ ಅಳುವು ನಗುವುಎಲ್ಲ ಆ ದೇವನಾ ಕೊಡುಗೇ “ ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ,…

ಅನಿರುದ್ದ್ @ 47

ಹುಟ್ಟು ಹಬ್ಬದ ಶುಭಾಷಯ ಕೋರಲು ಸಾಗರದಂತೆ ಹರಿದು ಬಂದ ಅಭಿಮಾನಿ ಬಳಗ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಳಿಯ, ಕಿರುತ್ತಾರೆಯ ಸೂಪರ್ ಸ್ಟಾರ್ “ಅನಿರುದ್ಧ” ಇಂದು…

ಬ್ರದರ್ ಫ್ರಂ ಅನದರ್ ಮದರ್ 💐💙🦚

ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸರ ಮುದ್ದಿನ ಮಗ ಲೈಫನ್ನು ಚಾಲೆಂಜಾಗಿ ತಗೊಂಡು ಹಲವಾರು ಕಷ್ಟಗಳನ್ನು ಅನುಭವಿಸಿ ಚಾಲೆಂಜಿಗೆ ಚಾಲೆಂಜ್ ಹಾಕಿ ಅಭಿಮಾನಿಗಳ ಹೃದಯ ಗೆದ್ದ ಪ್ರೀತಿಯ ದಾಸ,…

“ಅಪರಿಚಿತ”

ಯಾವುದನ್ನೂ ಪರ್ಸನಲ್ ಆಗಿ ತೆಗೊಳ್ಳಬಾರದು ಅಂತ ಆಗಾಗ ಪ್ರತಿಜ್ಞೆ ಮಾಡುತ್ತಲೇ ಇರುತ್ತೇನೆ. ಮುರಿಯುತ್ತಲೇ ಇರುತ್ತೇನೆ. ಮಾನವನ ಸಂಬಂಧಗಳು ತುಂಬಾ ಸಂಕೀರ್ಣವಾದದ್ದು. ಇದು ಹೀಗೇ ಅಂತ ಗೆರೆ ಹಾಕಲಿಕ್ಕೆ…

ಹುತಾತ್ಮ ಯೋಧರಿಗೆ ನಮನ – ನೆನಪು ಮಾಡಿಕೊಳ್ಳೋಣ ಯೋಧರನ್ನ 🙏

ಫೆಬ್ರವರಿ 14 ಬಂದರೆ ಲವ್ವರ್ಸ್ ಡೇ ಅಂತ ಥಟ್ಟನೆ ನೆನಪಿಗೆ ಬರುತ್ತೆ ಆದರೆ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಬಗ್ಗೆ ಒಂದು ಚೂರಾದ್ರೂ ನೆನಪಿಗೆ ಬರಲಿಲ್ಲವೆಂದರೆ…

ಪೋಸ್ಟರ್ ಮತ್ತು ಫಸ್ಟ್ ಲುಕ್ಕುಗಳು

ಕಳೆದ ವಾರದಿಂದ ಒಂದರ ಹಿಂದೆ ಮತ್ತೊಂದು ಹೊಸ ಪೋಸ್ಟರ್ ಗಳು ಬಿಡುಗಡೆಯಾಗ್ತಾ ಇವೆ.ಇನ್ನು 2 ತಿಂಗಳಲ್ಲಿ ಸುಮಾರು 10 ದೊಡ್ಡ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಶಿವಣ್ಣ…

All The Best To – “ರಾ”

ಕರೋನ್  ಹಾವಳಿಯಿಂದಾಗಿ ಕನ್ನಡದ ಚಿತ್ರಮಂದಿರವು ಸ್ತಬ್ಧಗೊಂಡಿತ್ತು. ನಿರ್ದೇಶಕರು ನಿರ್ಮಾಪಕರ,ನಾಯಕ ನಟ,ನಟಿಯರು ಹಾಗೂ ಚಿತ್ರರಂಗದ ಹಲವಾರು ಕಲಾವಿದರು ಕೆಲಸವನ್ನು ಕಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು ತೆರೆ ಕಾಣುತ್ತಲೇ ಇದೆ…

ರವಿ ಬೆಳಗೆರೆಯ ಪುಸ್ತಕಗಳು

ಪತ್ರಿಕೋದ್ಯಮದ ಸೆಲೆಬ್ರಿಟಿ, ಸ್ಟಾರ್ ಜರ್ನಲಿಸ್ಟ್ ಅಂತಲೇ ಜನರ ಮಧ್ಯೆ ಚಿರ ಪರಿಚಿತರಾಗಿದ್ದ “ರವಿ ಬೆಳೆಗೆರೆ” ಯವರು ಅಸ್ತಂಗತರಾಗಿ ತಿಂಗಳುಗಳಾದವು. ಕಲಾವಿದರಿಗಾಗಲಿ ಬರಹಗಾರರಿಗಾಗಲಿ ಎಂದಿಗೂ ಸಾವಿಲ್ಲ, ಅವರ ಕೆಲಸ…