ಕನ್ನಡದ ಕಲಾವಿದರ ಜೊತೆಗೆ ಕ್ರಿಕೆಟ್ ಪಟುಗಳ ಸಂಗಮ

ಭಾರತಾದ ಕ್ರಿಕೆಟ್ ಪಟುಗಳು ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ಕಾಣಿಸಿಕೊಂಡಿದ್ದಾರೆಮೊದಲಿಗೆ ರಾಕಿ ಭೈ ಯಶ್ ಮತ್ತು ಅವರ ಪತ್ನಿಯಾದ ನಟಿ ರಾಧಿಕಾ ಪಂಡಿತ್ ಜೊತೆಗೆ ಭಾರತದ ಸ್ಪಿನ್…

ಶಬ್ದವೇಧಿ 21 ರ ಸಂಭ್ರಮ 💐👑💜

“ಜನರಿಂದ ನಾನು ಮೇಲೆ ಬಂದೆಜನರನ್ನೇ ನನ್ನ ದೇವರೆಂದೆಜನರಿದ್ದರೆ ನನ್ನ ಬೆನ್ನ ಹಿಂದೆಹೋರಾಡಲು ನಾನೆಂದು ಮುಂದೆ “ ಅಣ್ಣಾವೃ ಅಭಿಮಾನಿಗಳಿಗೆ ಎಂದೂ ಮರೆಯಲಾಗದ ಉಡುಗೊರೆ ತಮ್ಮ ಚಿತ್ರದ ನಟನೆಯ…

ಸ್ಯಾಂಡಲ್ವುಡ್ ನಲ್ಲಿನ್ನು ಕಾಮಿಡಿ ಚಿತ್ರಗಳ ಜಾತ್ರೆ

ಕೋವಿಡ್ ಸಾಂಕ್ರಾಮಿಕದ ಸಂದಿಗ್ಧ ಅವಧಿಯಲ್ಲಿ ಆತಂಕದ ಅಲೆಯಲ್ಲಿ ನೊಂದು ಕೊಚ್ಚಿ ಹೋಗಿದ್ದ ಜನರಿಗೆ ಸಿನಿಮಾದ ಮನೋರಂಜನೆ ಸ್ವಲ್ಪ ಮಟ್ಟಿಗೆ ಮುದ ನೀಡಿದ್ದಂತೂ ನಿಜ. ಸಾಂಡ್ಲವುಡ್ನಲ್ಲಿ ಈಗ ಮತ್ತೊಮ್ಮ…

ಅಣ್ಣಾವೃ ಡಾಕ್ಟರೇಟ್ ಪದವಿ ಪಡೆದ ದಿನ ಇಂದು 💐👑🦚

ಅಭಿಮಾನಿಗಳಿಗೆ ಅಣ್ಣಾವ್ರೆಂದರೆ ಪಂಚ ಪ್ರಾಣ, ಅಣ್ಣಾವ್ರಿಗೆ ಇವರೆಂದರೆ ಅಷ್ಟೇ ಪ್ರೀತಿ, ಅಣ್ಣಾವೃ ಅಭಿಮಾನಿಗಳೇ ದೇವರು ಅಂದ್ರು ಆದ್ರೆ ಅಣ್ಣಾವ್ರೇ ದೇವೃ ಅಂದ್ಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ…

ನಟಸಾವ೯ಭೌಮ – ಪುನೀತ್ ಚಿತ್ರ ಬಿಡುಗಡೆಯಾಗಿ ಇಂದಿಗೆ 2 ವಷ೯🦚🏍💐

“ನಟಸಾವ೯ಭೌಮ” ಅನ್ನೋ ಹೆಸರು ಅಣ್ಣಾವ್ರಿಗೆ ಮಾತ್ರ ಸೂಕ್ತ ಆದರೆ ಅವರ ಛಾಯೆ ದೊಡ್ಮನೆ ಹುಡುಗ ಪುನೀತ್ ರವರಲ್ಲಿದೆ. ಇವರು ಅಭಿಮಾನಿಗಳನ್ನು ರಂಜಿಸಲು ವಿಭಿನ್ನ ಪಾತ್ರಗಳಿಂದ ಮನೆ ಮಾತಾದವರು.…

ಹ್ಯಾಪಿ ಬರ್ತ್‌ಡೇ ತಾಜ್ ಮಹಲ್ ಚಂದ್ರು 💐💕💐

ಸದಭಿರುಚಿ ಚಿತ್ರಗಳ ನಿದೇ೯ಶಕ, ಬರಹಗಾರ, ನಿಮಾ೯ಪಕರಾದ ಶ್ರೀ ಆರ್ ಚಂದ್ರು ರವರಿಗೆ ಜನುಮ ದಿನದ ಶುಭಾಶಯಗಳು 💐💙🌹. ಇವರು ನಿದೇ೯ಶಿಸಿದ ಮೊದಲ ಚಿತ್ರದಲ್ಲಿ ವಿಭಿನ್ನ ಲವ್ ಸ್ಟೋರಿ…

‘ಕ್ರಾಂತಿವೀರ’

ವಿಜಯಪುರಿಯ ಬಲಹೀನ ರಾಜ, ತನ್ನ ಮಗನನ್ನೂ ಬಂಧಿಸಿಟ್ಟಿರುತ್ತಾನೆ, ಏಕೆಂದರೆ ಅವನು ಕ್ರಾಂತಿ ಕ್ರಾಂತಿ ಎನ್ನುತ್ತಿರುತ್ತಾನೆ. ರಾಜನ ದೀವಾನ ಮಾರ್ತಾಂಡ ಮಹಾಕ್ರೂರಿ. ಅನೇಕರನ್ನು ಮಾತೆತ್ತಿದರೆ ಕೊಲ್ಲುತ್ತಿರುತ್ತಾನೆ. ಒಂದು ಗುಂಪು,…

ಇನ್ಸ್ಪೆಕ್ಟರ್ ವಿಕ್ರಂ – ಪಕ್ಕಾ ಎಂಟರ್ಟೈನ್ಮೆಂಟ್

ತಾರಾಗಣ- ಪ್ರಜ್ವಲ್ ದೇವರಾಜ್, ದರ್ಶನ್ ತೂಗುದೀಪ್(ವಿಶೇಷ ಪಾತ್ರ) ಭಾವನಾ ಮೆನನ್, ರಘು ಮುಖರ್ಜಿ, ಅವಿನಾಶ್ ಹಾಗೂ ಧರ್ಮಣ್ಣ ಕಡೂರ್. ನಿರ್ದೇಶನ – ಶ್ರೀ ನರಸಿಂಹ.ಸಂಗೀತ – ಅನೂಪ್…