“ಬೀರ್ಬಲನ ಮತ್ತೊಂದು ಕಥೆ”!!

M. G ಶ್ರೀನಿವಾಸ್ 2019ರಲ್ಲಿ  ನಟಿಸಿ ನೀರ್ದೇಶಿಸಿರುವ   “ಬೀರ್ಬಲ್ಟ್ರೈಯಾಲಜಿ” ಸಿನಿಮಾ ಒಳ್ಳೆ ಯಶಸ್ಸನ್ನುಕಂಡಿತ್ತು,ಈಗ ಆ ಸಿನಿಮಾ ಅಮಝೋನ್ಪ್ರೈಮ್ ನಲ್ಲಿ ಬಿಡುಗಡೆಯಾಗಿ ಮತ್ತೆ ಎಲ್ಲರ ಶಭಾಷ್ ಗಿರಿ ಪಡೆಯುತ್ತಿದೆ.…

ದುನಿಯಾ ದಾನ

ನಟ ದುನಿಯಾ ವಿಜಯ್ ನಿರ್ದೇಶಿ ನಟಿಸುತ್ತಿರುವ, K. P ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ತಂಡದಿಂದ ಇಂದು ಬೆಳಗ್ಗೆ ಮಜೆಸ್ಟಿಕ್ನ ನರ್ತಕಿ ಚಿತ್ರಮಂದಿರ ಎದುರು ಚಿತ್ರದ ಕಾರ್ಮಿಕರಿಗೆ…

ತೂಗುದೀಪ “ಶ್ರೀನಿವಾಸ್” ನೆನಪು

ಕನ್ನಡಿಗರ ಹೃದಯವನ್ನು ಗೆದ್ದ ಚಾಲೆಂಜಿಂಗ್ ಸ್ಟಾರ್ ರವರ ತಂದೆ, ತೂಗುದೀಪ ಎಂದೇ ಹೆಸರಾದ ತಮ್ಮ ವಿಶಿಷ್ಟವಾದ ಮಾತಿನ ಮೂಲಕ ಮನೆ ಮಾತಾದ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟರು…

ತುಳು ಚಿತ್ರರಂಗದ ತುಳು ನಾಡ ಮಾಣಿಕ್ಯ ನಟ ಅರವಿಂದ ಬೋಳಾರ್

ಅರವಿಂದ್ ಬೋಳಾರ್ ತುಳು ಚಿತ್ರ ರಂಗ ಕಂಡ ಒಬ್ಬ ಮೇರು ಹಾಸ್ಯ ಕಲಾವಿದ ಮಾತ್ರವಲ್ಲದೆ ಯಕ್ಷಗಾನದಲ್ಲಿಯೂ ಕೂಡ ಪ್ರಮುಖ ಕಲಾವಿದರಾಗಿರುವ ಇವರನ್ನು ತುಳು ಚಿತ್ರರಂಗದಲ್ಲಿ ತುಳು ನಾಡ…

ಕ್ರೇಜಿ ಸ್ಟಾರ್ ಹೊಸ ಕಥೆ ಕೇಳಿದ್ದಾರೆ..

ಜಟ್ಟ,ಮೈತ್ರಿಖ್ಯಾತಿಯ ಕಲಾತ್ಮಕ ನಿರ್ದೇಶಕ “ಗಿರಿರಾಜ್ಬ್.ಎಂ” ಅವರು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರಿಗೆ ಕಥೆ ಹೊಸ  ಕಥೆ ಹೇಳಿದ್ದಾರೆ.. ಕಮರ್ಷಿಯಲ್ಸಿನಿಮಗಳಲ್ಲಿ ಬರುವ ಎಲ್ಲ ಅಂಶಗಳಿಂದ ದೂರವಿದ್ದು ತನ್ನದೇ…

ನಾಂದಿ

1964ರ ಈ ಚಿತ್ರ ಸ್ವಲ್ಪ ಸ್ಲೋ ಎನಿಸಿದರೂ ಬಹಳವೇ ಪರಿಣಾಮಕಾರಿ. ಪುಟ್ಟ ಊರಿನ ಮೇಷ್ಟರು ಮೂರ್ತಿ(ರಾಜ್‍ಕುಮಾರ್). ಆತನ ಹೆಂಡತಿ ನಿರ್ಮಲ(ಕಲ್ಪನಾ). ಮೊದಲ ದಿನ ಮೈಸೂರು ಪೇಟ ಧರಿಸಿ…

ರಂಗಕಮಿ೯,ಕಲಾತ್ಮಕ ಜೀವಿ, ಐತಿಹಾಸಿಕ, ಸದಭಿರುಚಿಯ ನಿದೇ೯ಶಕರು – ಟಿ. ಎಸ್.ನಾಗಾಭರಣ

ತ. ರಾ. ಸು ರವರ ಕಾದಂಬರಿ ಆಧಾರಿತ ಚಿತ್ರವೇ “ಆಕಸ್ಮಿಕ ” ಅಣ್ಣಾವ್ರ ನಿಶ್ಟಾವಂತ ಪೋಲೀಸ್ ಅಧಿಕಾರಿ ಪಾತ್ರ, ಮೊದಲನೆ ನಾಯಕಿ “ಗೀತ” ರವರನ್ನು ಖಳನಾಯಕ “ವಜ್ರಮುನಿ…

ಮರಳಿ ಬಾರದ ಊರಿಗೆ ನಟ ಚಿರಂಜೀವಿ ಸರ್ಜಾ ಹೊರಟಿದ್ದಾರೆ

39 ನೆ ಎಳೆ ವಯಸ್ಸಿನಲ್ಲಿ ತೀವ್ರ ಉಸಿರಾಟದಸಮಸ್ಯೆಯಿಂದಾಗಿ ಇಂದು ಸಂಜೆ 4 ಘಂಟೆಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಚಿರಂಜೀವಿಸರ್ಜಾ… ಚಿರಂಜೀವಿ ಅನ್ನೋ ಹೆಸರಿಗೆ ತದ್ವಿರುದ್ಧವಾಯ್ತು…

ರಂಗಕಮಿ೯,ಕಲಾತ್ಮಕ ಜೀವಿ, ಐತಿಹಾಸಿಕ, ಸದಭಿರುಚಿಯ ನಿದೇ೯ಶಕರು – ಟಿ. ಎಸ್.ನಾಗಾಭರಣ

“ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು “ ಸಂಗ್ಯಾ ಬಾಳ್ಯ ಈ ನಾಟಕ ಯಾರು ತಾನೆ ನೋಡಿರೋಲ್ಲ, ದೂರದರ್ಶನದಲ್ಲಿ…