ನಾ ಬೆಂಕಿಯಂತೆ ನಾ ಗಾಳಿಯಂತೆ – ಶಂಕರ್ ಗುರು
ಪ್ರತಿಯೊಂದು ಹಾಡುಗಳು ಕೇಳ್ತಿದ್ರೆ ಸಮಯ ಹೋಗುವುದೇ ಗೊತ್ತಾಗದು, ಅದ್ಭುತ ಚಿತ್ರ ಭರ್ಜರಿ ಪ್ರದಶ೯ನ ಕಂಡು ಗಲ್ಲಾಪೆಟ್ಟಿಗೆ ಧೂಳೀಪಟಮಾಡಿದ ಸುದಿನ, ಕಲಾ ಚಕ್ರವರ್ತಿ , ರಸಿಕರ ರಾಜ, ಡಾ.…
SUPER MARKET OF CINEMA NEWS
ಪ್ರತಿಯೊಂದು ಹಾಡುಗಳು ಕೇಳ್ತಿದ್ರೆ ಸಮಯ ಹೋಗುವುದೇ ಗೊತ್ತಾಗದು, ಅದ್ಭುತ ಚಿತ್ರ ಭರ್ಜರಿ ಪ್ರದಶ೯ನ ಕಂಡು ಗಲ್ಲಾಪೆಟ್ಟಿಗೆ ಧೂಳೀಪಟಮಾಡಿದ ಸುದಿನ, ಕಲಾ ಚಕ್ರವರ್ತಿ , ರಸಿಕರ ರಾಜ, ಡಾ.…
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ನಿರ್ಮಿತ,ಪನ್ನಗಾ ಭರಣ ನಿರ್ದೇಶನದ ,ಹಂಬಲ್ಪೋಲಿಟಿಶಿಯನ್ಖ್ಯಾತಿಯಡಾನಿಷ್ಸೆಟ್,ದಿಶಮದನ್,ನಾಗಭೂಷಣ್ ಮತ್ತು ಸಿಂಧು ಶ್ರೀನಿವಾಸ್ ಅಭಿನಯದ ಹಾಸ್ಯ ಮನೋರಂಜನೆಯ ಚಿತ್ರ “ಫ್ರೆಂಚ್ ಬಿರಿಯಾನಿ” ಅನ್ನೋ ಸಿನಿಮಾ ತಯಾರಾಗಿದೆ. ಚಿತ್ರದ ಬಾಣಸಿಗನಾದ…
( ಮುಂದುವರೆದ ಭಾಗ ) ಜೊತೆಯಲ್ಲಿ ಇಬ್ಬರೂ ಕೂಡಿ ಹಾಡುವ “ನಾನು ನಾನು ನೀನು ಹಾಲು ಜೇನು ” ಸುಂದರ ಹಾಡಿನ ಜೊತೆ ಅಮೋಘ ನೃತ್ಯ. ಮಾಧವಿ…
ಪುಟ್ಟಣ್ಣ ಮತ್ತು ರಾಜ್ಕುಮಾರ್ ಕಾಂಬಿನೇಷನ್ನ ಈ ಮೊದಲ ಚಿತ್ರ ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ. ಇದು 1969ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಲು ಥಿಯೇಟರಿಗೆ ಹೋದ ನೆನಪಿದೆ.…
“ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ನಂಬಿ ಕೆಟ್ಟವರಿಲ್ಲವೋ” ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಕಾರಣ ವರನಟ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ನಮ್ಮ ಆಣ್ಣಾವೃ ಮತ್ತು…
ಹೇಗೆಸಾಧ್ಯಇದು? ಎಲ್ಲೆಡೆಲಾಕ್ಡೌನ್ಇದೆಥಿಯೇಟರ್ಹೇಗೆಕೆಲಸಮಾಡುತ್ತೆ? ಕೋಟಿಕೋಟಿರೂಪಾಯಿಗಳನ್ನಹೂಡಿಹಲವರತ್ಯಾಗಪರಿಶ್ರಮಗಳಿಂದಒಂದುಸಿನಿಮಾತಯಾರಾಗುತ್ತದೆ. ದೇಶದಲ್ಲೆದೆ 35 ದಿನಗಳಿಂದ, ಚಿತ್ರಮಂದಿರಗಳನ್ನು ಸೇರಿಜನಸೇರುವ ಎಲ್ಲಾ ತಾಣಗಳಿಗೂ ಬೀಗಹಾಕಲಾಗಿದೆ. ಸಾಮಾಜಿಕ ಅಂತರ ಬಹಳ ಮುಖ್ಯ. .ಥಿಯೇಟರ್ಇಲ್ಲಅಂದ್ರೆಸಿನಿಮಾನೂಇಲ್ಲ.ಭಾರತದಾದ್ಯಂತಎಲ್ಲಭಾಷೆಸೇರಿಬಿಡುಗಡೆಗೆಸಿದ್ಧವಿದ್ದಸುಮಾರು 70ಕ್ಕು ಹೆಚ್ಚಿಗೆ ಚಿತ್ರ ಡಬ್ಬದಲ್ಲಿಯೇ…
K.G.F-2, ನಂತರ ಯಾರಿಗೆ,ಯಾವ ಸಿನಿಮಾ ಮಾಡ್ತೀರಾ ಅನ್ನೋ ಪ್ರಶ್ನೆ ನಿರ್ದೇಶಕ “ಪ್ರಶಾಂತ್ ನೀಲ್” ಗೇ,ಎಲ್ಲೇ ಹೋದರು ಕೇಳಿಬರುತ್ತಿತ್ತು. ಯಾರ ಪ್ರಶ್ನಗುಉತ್ತರಿಸದೆಮೌನವಾಗಿದ್ದ ನೀಲ ಇದೀಗೆ ತಮ್ಮ ಟ್ವಿಟ್ ಒಂದರ…
ಈಗಿನ ಶಿಕ್ಷಣ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದಾರೆ ಹೊಸ ನಿದೇ೯ಶಕರು ” ಪ್ರಮೋದ್ ಚಕ್ರವರ್ತಿ” ರವರು, ಸಕಾ೯ರಿ ಶಾಲೆಯನ್ನು ಕಡೆಗಾಣಿಸುವ ಜನಗಳಿಗೆ ತಕ್ಕ ಉತ್ತರ ಈ ಚಿತ್ರದಲ್ಲಿದೆ,…
ಕನ್ನಡ ಚಿತ್ರ: ಅಂಜನೀಪುತ್ರ (೨೦೧೭) ನಿರ್ದೇಶಕ : ಎ.ಹರ್ಷಾ ಎ. ಹರ್ಷಾ ನಿರ್ದೇಶನದ ಮತ್ತು ನಟ ಪುನೀತ್ ರಾಜಕುಮಾರ್ ಅಭಿನಯದ ಚಿತ್ರ ಅಂಜನಿಪುತ್ರ ಮೂಲ ನಟ…
ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ತಮ್ಮ ಮಗಳ ಹುಟ್ಟುಬ್ಬವನ್ನು ವಿಶೇಷ ಉಡುಗೊರೆ ನೀಡಿ ಸಂಭ್ರಮದಿಂದ ಮನೆಯಲ್ಲೇ ಆಚರಿಸಿದ್ದಾರೆ ಸುದೀಪ್ ಅವರ ಒಬ್ಬರೇ ಮಗಳು ಸಾನ್ವಿ 16 ವರ್ಷ ಪೂರೈಸಿದ್ದಾರೆ..…