ನಿಜ ಪ್ರೀತಿಯ ಅನಾವರಣ -ಚೆಲುವೆಯೇ ನಿನ್ನೇ ನೋಡಲು

ನಿಜಕ್ಕೂ ಇಂಥ ಚಿತ್ರ ಮಾಡಿರೋ ನಿದೇ೯ಶಕರಾದ ರಘುರಾಮ್ ರವರನ್ನು ಮೆಚ್ಚಲೇಬೇಕು, ಈ ಚಿತ್ರದಲ್ಲಿ “ಶಿವಣ್ಣ“ಎಷ್ಟು ಯಂಗಾಗಿ ಕಾಣಿಸ್ತಾರೆ, ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಅದರಲ್ಲೂ ಅಣ್ಣಾವ್ರ…

ಸೆಂನ್ಸೇಷನಲ್ ನಿದೇ೯ಶಕರು ಸೂರಿ

ಚಂದನವನದ ಸೆನ್ಸೇಷನಲ್ ನಿದೇ೯ಶಕರಾದ ಸುಕ್ಕಾ ಸೂರಿ ಅಲಿಯಾಸ್ ದುನಿಯಾ ಸೂರಿ ಅವರ ಜನುಮ ದಿನದ ವಿಶೇಷವಾಗಿ ಕೆಲವು ನನಗೆ ತಿಳಿದ ಹಾಗೆ ಒಂದು ಸಣ್ಣ ಲೇಖನ, ಇಷ್ಟವಾದಲ್ಲಿ…

“ರಿಯಲ್ಸ್ಟಾರ್ನದೊಡ್ಡ ಪ್ರಾಜೆಕ್ಟ್

ಲಾಕ್ಡೌನ್ ನ ವೇಳೆ ತಮ್ಮ ಆಪ್ತ ಸ್ನೇಹಿತರು ಮತ್ತು ಸಂಸಾರದ ಜೊತೆಗೆರಿಯಲ್ ಸ್ಟಾರ್ ಉಪೇಂದ್ರ,ಅವರದೇ “ರುಪ್ಪಿಸ್” ರೇಸಾರ್ಟಿನಲ್ಲಿ  ಸಮಯ ಕಳೆಯುತ್ತಿದ್ದಾರೆ. ಅಭಿಮಾನಿಗಳುಉಪ್ಪಿಯವರನ್ನ ಮತ್ತೆ ನಿರ್ದೇಶನಮಾಡಲು ಒತ್ತಾಯಿಸುತ್ತಿದ್ದಾರೆ. ಆದ್ರೆ…

ಸಾಕ್ಷಾತ್ಕಾರ

ರಾಜ್ ಮತ್ತು ಪುಟ್ಟಣ್ಣ ಅವರ ಕೋಂಬೋದ ಮೂರನೆಯ ಮತ್ತು ಕೊನೆಯ ಚಿತ್ರ.(1971) ಈ ಸಲ ಸಿನಿಮಾ ನೋಡುವಂತೆ ನೋಡಿದೆ. ಅಂದರೆ ಒಳ್ಳೆಯ ಜನರಿಗೆ ಕೆಟ್ಟದಾದರೆ ದುಃಖಿಸದೇ ಕೊನೆಯಲ್ಲಿ…

ಓಂ ಬಿಡುಗಡೆಯಾಗಿ 25 ವಷ೯ಗಳು ಮತ್ತು ಶಿವಣ್ಣ ಗೀತಕ್ಕ ರವರಿಗೆ ವಿವಾಹ ವಾಷಿ೯ಕೋತ್ಸವದ ಶುಭಾಶಯಗಳು

“ಐ ಲವ್ ಯೂ ಯೂ ಮಸ್ಟ್ ಲವ್ ಮಿ ‘ ಈ ಸಾಲುಗಳು ಕೇಳಿದಾಗ ನಮ್ಮ ನೆನಪಿಗೆ ಬರೋದು ರಿಯಲ್ ಸ್ಟಾರ್ ಉಪೇಂದ್ರ ರವರ ಅಧ್ಭುತ ನಿದೇ೯ಶನದಲ್ಲಿ…

ಸಾಮಾನ್ಯ “ಕುರುಬ” “ಕವಿರತ್ನ ಕಾಳಿದಾಸ” ಅಭಿಮಾನಿಗಳಿಗೆ ದಶ೯ನ

ಚಿತ್ರದ ಸಂಭಾಷಣೆಯ ಕೆಲವು ಕಚಗುಳಿ ಇಡುವ ಹಾಸ್ಯ ತುಣುಕುಗಳು ಮತ್ತು ಕೆಲ ಸವಾಲುಗಳು ನೋಡಿದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದ ಐತಿಹಾಸಿಕ ಚಿತ್ರ “ರೇಣುಕಾ…

ಚಿತ್ರರಂಗದ ಸಾಹಿತ್ಯ ರತ್ನ ಚಿ. ಉದಯ್ ಶಂಕರ್

ಆತ್ಮೀಯ ಸಾಹಿತ್ಯಾಭಿಮಾನಿಗಳೇ ಸಾಹಿತ್ಯ ಕುಟುಂಬದಲ್ಲಿ ಜನಿಸಿದ ಚಿ. ಉದಯ್ ಶಂಕರ್ ರವರು ನಮ್ಮ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಹೆಸರಲ್ಲೇ ಇದೇ ಉದಯ ಅಂದರೆ ಸೂಯ೯…

ಅಮೂಲ್ಯ ಸೋದರ ಆಕ್ಷನ್- ಕಟ್ಹೇಳ್ತಾರೆ!!

“ಗೋಳ್ಡೆನ್ಕ್ವೀನ್ ನಟಿ ಅಮೂಲ್ಯಾ” ಎಲ್ಲರಿಗೂ ಚಿರಪರಿಚಿತ. ಮದುವೆಯಾದ ನಂತರ ಆಕಟಿಂಗ್ಗ್ ಗೆ ವಿದಾಯ ಹೇಳಿ ಸಧ್ಯಕ್ಕೆ ಹೌಸ್ವೈಫ್ ಆಗಿದ್ದರೆ. ಅಮೂಲ್ಯರಿಗೆ ಓರ್ವ ಸೋದರನಿದ್ದು(ದೀಪಕ್ ಅರಸ್) ಅವರಿಗೂ ಸಿನಿಮಾದ…

ಕರುಳಿನ ಕರೆ

ಪುಟ್ಟಣ್ಣ ಕಣಗಾಲ್ ಮತ್ತು ರಾಜ್‌ಕುಮಾರ್ ಜೋಡಿಯ ಮೂರು ಚಿತ್ರಗಳಲ್ಲಿ ಇದು ಎರಡನೆಯದು. (1970) ದಿನೇಶ್ ಕಾಮಕ್ಕೆ ಗರ್ಭಿಣಿಯಾದ ಶಾಂತಿಯ ಮಗ ಲಾರಿಯ ಅಡಿಯಲ್ಲಿ ಹುಟ್ಟುತ್ತಾನೆ.. ಹುಟ್ಟಿದೊಡನೆ ತಾಯಿಯನ್ನು…

ಜೈ ಹೋ ವಿಜಯ್ ಪ್ರಕಾಶ್

ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗಾನಸುಧೆ ಹರಿಸುತ್ತಾ , “ಸ್ಲಂ ಡಾಗ್ ಮಿಲೇನಿಯರ್” ಚಿತ್ರದ “ಜೈ ಹೋ “ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪಂಚದಾದ್ಯಂತ ಅಭಿಮಾನಿಗಳನ್ನು…