ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟರು,ಖಳನಾಯಕರು,ಪೋಷಕ ನಟರು, ರಂಗಾಯಣ ಶಾಲೆಯ ಮುಖ್ಯ ವಿಧ್ಯಾರ್ಥಿ, ತಾವು ತೆರೆ ಮೇಲೆ ಬಂದ್ರೆ ಜನ ನಕ್ಕು ನಕ್ಕು ಸುಸ್ತಾಗೋವರೆಗೂ ಜನರ ಮನಸ್ಸನ್ನು ಹಿಡಿದಿರುವ ಪ್ರಬುದ್ಧ ನಟರು ಶ್ರೀ. ರಂಗಾಯಣ ರಘು ರವರಿಗೆ ಜನುಮ ದಿನದ ಶುಭಾಶಯಗಳು 💐🌹❤
ದೇವರು ಇವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ಇವರ ಚಿತ್ರರಂಗ ಪಯಣ ಹೀಗೆ ಸಾಗಲಿ ಎಂದು ಹಾರೈಸೋಣ 🙏
“ಜೈ ಕರ್ನಾಟಕ ವಂದೇ ಮಾತರಂ ಟಿಪ್ಪು ಸುಲ್ತಾನ್, ತಲೆ ಬಾಚ್ಕಳಿ ಪೌಡ್ರಾಕಳಿ ದುನಿಯಾ ತುಂಬಾ ಕಾಸ್ಟ್ಲಿ “
“ರಂಗ ಗೆದ್ದ ಜಿಂದಾಬಾದ್ ರಂಗ ಗೆದ್ದ ಜಿಂದಾಬಾದ್ “
“ನಿನಗ್ಯಾರೊ ಕಾಂಪಿಟೇಟರು ನೀನು 10ನೇ ವಯಸ್ಸಿನಲ್ಲಿ ನ್ಯಾಷನಲ್ ಅವಾಡ್೯ ತಗೊಂಡಿರೋನು “
Happy birthday ರಂಗಾಯಣ ರಘು