ಬಹು ನಿರೀಕ್ಷಿತ ಸಿನಿಮಾವಾದ KGF-2ರಲ್ಲಿ ಕನ್ನಡದ ನಟಿಯರಾದ ಸುಧಾರಾಣಿ ಮತ್ತು ಶೃತಿ ಕಾರ್ಯನಿವಾಹಿಸಲಿದ್ದಾರೆ.. ಸಿನಿಮಾದಲ್ಲಿವರು ನಟಿಸ್ತಿಲ್ಲ ಬದಲಿಗೆ ಎರಡು ಅತಿ ಮುಖ್ಯ ಪಾತ್ರಗಳಿಗೆ ತಮ್ಮ ಕಂಠಸಿರಿಯನ್ನ ಒದುಗಿಸಲಿದ್ದಾರೆ, ಪ್ರಧಾನ ಮಂತ್ರಿ ರಮಿಕಾ ಸೇನ್ ಆಗಿ ನಟಿಸಿರುವ ” ರವೀನಾ ಟಂಡನ್” ಅವರಿಗೆ ಸುಧಾರಾಣಿ ಮತ್ತು ಈಶ್ವರಿ ರಾವ್ ಮಾಡುತ್ತಿರೋ ಪಾತ್ರಕ್ಕೆ ನಟಿ ಶೃತಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ರವೀನಾ ಟಂಡನ್ ಮತ್ತು ಈಶ್ವರಿ ರಾವ್ ಇಬ್ಬರು ಹೊರಭಾಷೆಯ ಕಲಾವಿದರು ಆದ್ದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿರದ ಕಾರಣ ಈ ಆಯ್ಕೆ ನಡೆದಿದೆ.
KGF-2 ಸಿನಿಮಾಗೆ ಮತ್ತಿಬ್ಬರ ಸೇರ್ಪಡೆ ?