ಹುತಾತ್ಮ ಯೋಧರಿಗೆ ನಮನ – ನೆನಪು ಮಾಡಿಕೊಳ್ಳೋಣ ಯೋಧರನ್ನ 🙏
ಫೆಬ್ರವರಿ 14 ಬಂದರೆ ಲವ್ವರ್ಸ್ ಡೇ ಅಂತ ಥಟ್ಟನೆ ನೆನಪಿಗೆ ಬರುತ್ತೆ ಆದರೆ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಬಗ್ಗೆ ಒಂದು ಚೂರಾದ್ರೂ ನೆನಪಿಗೆ ಬರಲಿಲ್ಲವೆಂದರೆ…
SUPER MARKET OF CINEMA NEWS
ಫೆಬ್ರವರಿ 14 ಬಂದರೆ ಲವ್ವರ್ಸ್ ಡೇ ಅಂತ ಥಟ್ಟನೆ ನೆನಪಿಗೆ ಬರುತ್ತೆ ಆದರೆ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಬಗ್ಗೆ ಒಂದು ಚೂರಾದ್ರೂ ನೆನಪಿಗೆ ಬರಲಿಲ್ಲವೆಂದರೆ…
ಕಳೆದ ವಾರದಿಂದ ಒಂದರ ಹಿಂದೆ ಮತ್ತೊಂದು ಹೊಸ ಪೋಸ್ಟರ್ ಗಳು ಬಿಡುಗಡೆಯಾಗ್ತಾ ಇವೆ.ಇನ್ನು 2 ತಿಂಗಳಲ್ಲಿ ಸುಮಾರು 10 ದೊಡ್ಡ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಶಿವಣ್ಣ…
ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಮಫ್ತಿ ಸಿನಿಮಾದಲ್ಲಿ ಅವರ ಆಪ್ತ ಭಂಟನಾಗಿ(ಸಿಂಗ) ಕಾಣಿಸಿಕೊಂಡು ಮಧು ಗುರುಸ್ವಾಮಿ ಸಾಲಾರ್ ಸಿನಿಮಾದಲ್ಲಿ ಪ್ರಭಾಸ್ ಎದುರು ನಿಂತು ಗುದ್ದಾಡುವ ವಿಲ್ಲನ್ ರೋಲ್…
ಕರೋನ್ ಹಾವಳಿಯಿಂದಾಗಿ ಕನ್ನಡದ ಚಿತ್ರಮಂದಿರವು ಸ್ತಬ್ಧಗೊಂಡಿತ್ತು. ನಿರ್ದೇಶಕರು ನಿರ್ಮಾಪಕರ,ನಾಯಕ ನಟ,ನಟಿಯರು ಹಾಗೂ ಚಿತ್ರರಂಗದ ಹಲವಾರು ಕಲಾವಿದರು ಕೆಲಸವನ್ನು ಕಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು ತೆರೆ ಕಾಣುತ್ತಲೇ ಇದೆ…
ಹೆಸರು ಕೇಳಿ ಇದ್ಯಾವ ಭಾಷೆಯೋ ಎಂದುಕೊಳ್ಳದಿರಿ. ‘ಸುಲು’ ಎಂದರೆ ಸುಲೋಚನಾ. ಅವಳೇ ನಮ್ಮ ನಾಯಕಿ. ಅತ್ಯಧಿಕ ಆತ್ಮವಿಶ್ವಾಸ ಇರುವ, ಏನು ಕೂಡ ಸಾಧಿಸಬಲ್ಲೆ ಎಂಬ ಛಲ ಇರುವ,…
ಹೌದು… ಇಲ್ಲಿ ಹೆದರಿಕೊಳ್ಳುವ ಹಾಗಿಲ್ಲ. ಯಾಕೆ….? ಯಾಕೆ ಹೆದರಿಕೊಳ್ಳಬಾರದು…? ಹೆದರಿಕೊಳ್ಳದೇ ಇರಲು ಕಾರಣವೇನು…? ಎನ್ನುವುದು ಸಿನೆಮಾದ ಕಡೆಯಲ್ಲಿ ನಮಗೆ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕುತೂಹಲ ಮತ್ತು ಭಯದಿಂದ ಸಿನೆಮಾ…
ಪತ್ರಿಕೋದ್ಯಮದ ಸೆಲೆಬ್ರಿಟಿ, ಸ್ಟಾರ್ ಜರ್ನಲಿಸ್ಟ್ ಅಂತಲೇ ಜನರ ಮಧ್ಯೆ ಚಿರ ಪರಿಚಿತರಾಗಿದ್ದ “ರವಿ ಬೆಳೆಗೆರೆ” ಯವರು ಅಸ್ತಂಗತರಾಗಿ ತಿಂಗಳುಗಳಾದವು. ಕಲಾವಿದರಿಗಾಗಲಿ ಬರಹಗಾರರಿಗಾಗಲಿ ಎಂದಿಗೂ ಸಾವಿಲ್ಲ, ಅವರ ಕೆಲಸ…
ಭಾರತಾದ ಕ್ರಿಕೆಟ್ ಪಟುಗಳು ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ಕಾಣಿಸಿಕೊಂಡಿದ್ದಾರೆಮೊದಲಿಗೆ ರಾಕಿ ಭೈ ಯಶ್ ಮತ್ತು ಅವರ ಪತ್ನಿಯಾದ ನಟಿ ರಾಧಿಕಾ ಪಂಡಿತ್ ಜೊತೆಗೆ ಭಾರತದ ಸ್ಪಿನ್…
ನೀವಿನ್ನೂ ನೋಡಿಲ್ಲ ಎಂದರೆ ಒಮ್ಮೆ ನೋಡಿಬಿಡಿ. ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಇಷ್ಟು ಭಯಾನಕವಾದ ಸಿನೆಮಾ ಬಹುಶಃ ನೀವು ನೋಡಿರಲಾರಿರಿ. ಭಯಾನಕ ಎಂದರೆ ದೆವ್ವವೇ ಆಗಬೇಕಿಲ್ಲ… ಈ ಸಿನೆಮಾ…
“ಜನರಿಂದ ನಾನು ಮೇಲೆ ಬಂದೆಜನರನ್ನೇ ನನ್ನ ದೇವರೆಂದೆಜನರಿದ್ದರೆ ನನ್ನ ಬೆನ್ನ ಹಿಂದೆಹೋರಾಡಲು ನಾನೆಂದು ಮುಂದೆ “ ಅಣ್ಣಾವೃ ಅಭಿಮಾನಿಗಳಿಗೆ ಎಂದೂ ಮರೆಯಲಾಗದ ಉಡುಗೊರೆ ತಮ್ಮ ಚಿತ್ರದ ನಟನೆಯ…