ಮಿಸ್ ಯು ಕನ್ವರ್ ಲಾಲ್….
ಅಮರ ಜೀವಿ ಅಂಬಿ ರವರಿಗೆ ನಮ್ಮ ನಮನಗಳು ನೀವು ತೋರಿಸುವ ಪ್ರೀತಿ ಬೈಗುಳ ಕೇಳದೆ ಬಡವಾಗಿದೆ ಮತ್ತೊಮ್ಮೆ ಹುಟ್ಟಿ ಬನ್ನಿ ಕಲಿಯುಗ ಕಣ೯ ಮಂಡ್ಯದ ಗಂಡು ನಾಗರಹಾವು…
SUPER MARKET OF CINEMA NEWS
ಅಮರ ಜೀವಿ ಅಂಬಿ ರವರಿಗೆ ನಮ್ಮ ನಮನಗಳು ನೀವು ತೋರಿಸುವ ಪ್ರೀತಿ ಬೈಗುಳ ಕೇಳದೆ ಬಡವಾಗಿದೆ ಮತ್ತೊಮ್ಮೆ ಹುಟ್ಟಿ ಬನ್ನಿ ಕಲಿಯುಗ ಕಣ೯ ಮಂಡ್ಯದ ಗಂಡು ನಾಗರಹಾವು…
ನಮ್ಮೆಲ್ಲರೊಳಗೂ ಒಂದು ತಣ್ಣನೆಯ ಆಕ್ರೋಶವಿದೆ. ಆ ಆಕ್ರೋಶ ಸಮಾಜದ ಬಗ್ಗೆ ಇರಬಹುದು.. ವ್ಯವಸ್ಥೆಯ ಬಗ್ಗೆ ಇರಬಹುದು.. ತನಗೆ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಅಥವಾ ಸಿಗದಿರುವ ಗೌರವದ ಬಗ್ಗೆ…
( ಮುಂದುವರೆದ ಭಾಗ ) ೨೦೦೦ ನೇ ಇಸ್ವಿಯಲ್ಲಿ ತೆರೆ ಕಂಡ ಉಪಾಸನಾ ಸಿಂಗ್ ನಟಿಸಿದ ದರ್ದ್ ಪರ್ದೇಸ್ ದೇ ಚಿತ್ರವು ಪಂಜಾಬಿನಲ್ಲಿ ಯಶಸ್ವಿ ಪ್ರದರ್ಶನ ಕಾಣದಿದ್ದರೂ…
( ಮುಂದುವರೆದ ಭಾಗ ) ಜನಪ್ರಿಯ ನಟ ವೀರೇಂದ್ರ ನಟಿಸಿದ ೧೯೮೧ ರಲ್ಲಿ ತೆರೆ ಕಂಡ ಬಲ್ಜೀರೋ ಭಾಯಿ, ೧೯೮೪ ಯಾರಿ ಜಟ್ಟಿ ದೀ,೧೯೮೫ ಸರಪಂಚ್, ವೈರಿ…
ಶಿವಣ್ಣ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ.. ಅವರ ಜೊತೆ ಚಿತ್ರ ಮಾಡೋಕೆ ನಟ ನಟಿಯರು ಕಾಯ್ತಿತಾ೯ರೆ, ಇವರು ಹಾಗೇನೇ ಎಷ್ಟೇ ದೊಡ್ಡ ಸೂಪರ್ ಸ್ಟಾರ್…
ಕಾಲಕಾಲಕ್ಕೆ ವಿಭಿನ್ನ ಸಂಗೀತ ಹಾಡುಗಾರಿಕೆ ತಂತ್ರದಿಂದ ಕೇಳುಗರ ಮನಸ್ಸನ್ನು ಅರಿತು ಅವರ ನಾಡಿಮಿಡಿತ ಗೆಲ್ಲುವಲ್ಲಿ ಯಶಸ್ವಿಯಾದ ಶ್ರೇಷ್ಠ ಸಂಗೀತ ನಿದೇ೯ಶಕರಾದ ಶ್ರೀ ದೇವ (ದೇವನೇಸಂ ಚೊಕ್ಕಲಿಂಗಂ) ರವರಿಗೆ…
( ಮುಂದುವರೆದ ಭಾಗ ) ೧೯೫೯ ರಲ್ಲಿ ನಿರ್ಮಾಣಗೊಂಡಿದ್ದ ಭಾಂಗ್ರಾ ಚಿತ್ರವನ್ನು ಪುನಃ ಜೆಟ್ಟಿ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಅಲ್ಲದೇ ಈ ಪರಂಪರೆಯು ನಟ ಜಾನಿ…
ಇದೊಂದು ವಿಶಿಷ್ಠ ರೀತಿಯ ಸಿನೆಮಾ. “ಡೇವಿಡ್ ಕಿಮ್”ನ 16 ವರ್ಷದ ಮಗಳು “ಮಾರ್ಗೊಟ್” ರಾತ್ರಿ ಗೆಳೆಯರ ಮನೆಗೆ ಗ್ರೂಪ್ ಸ್ಟಡೀಸ್’ಗೆಂದು ಹೊರಟವಳು ವಾಪಸ್ಸು ಮನೆಗೆ ಬರುವುದಿಲ್ಲ. ಎಲ್ಲ…
ಮೊದಲನೆಯದಾಗಿ ೧೯೫೧ ರಲ್ಲಿ ತೆರೆ ಕಂಡ ಬೈಸಾಕಿ, ೧೯೫೨ ರಲ್ಲಿ ತೆರೆ ಕಂಡ ಜುಗ್ನಿ, ಕೌಡೇ ಷಾ, ನಿಕ್ಕಿ ಚಿತ್ರಗಳು ಸಾಧಾರಣ ಪ್ರಮಾಣದ ಯಶಸ್ಸು ಪಡೆದಿದ್ದವು. ಆದರೆ…