ಮಿಡ್ಲ್ ಕ್ಲಾಸ್ ಮೆಲೋಡಿಸ್
ನಿರ್ದೇಶಕರು– ವಿನೋದ್ ಅನಂತೋಜು.ಸಂಗೀತ– ಆರ್. ಹೆಚ್ .ವಿಕ್ರಂಚಿತ್ರದ ಕಥೆ ತೀರಾ ಸರಳ. ಚಿತ್ರದ ನಾಯಕ ರಾಘವ ಮಧ್ಯಮವರ್ಗದ ಸಾಧಾರಣ ಯುವಕ . ಗೋಪಾಲ ಅವನ ಪ್ರಾಣ ಸ್ನೇಹಿತ…
SUPER MARKET OF CINEMA NEWS
ನಿರ್ದೇಶಕರು– ವಿನೋದ್ ಅನಂತೋಜು.ಸಂಗೀತ– ಆರ್. ಹೆಚ್ .ವಿಕ್ರಂಚಿತ್ರದ ಕಥೆ ತೀರಾ ಸರಳ. ಚಿತ್ರದ ನಾಯಕ ರಾಘವ ಮಧ್ಯಮವರ್ಗದ ಸಾಧಾರಣ ಯುವಕ . ಗೋಪಾಲ ಅವನ ಪ್ರಾಣ ಸ್ನೇಹಿತ…
ನಿಧಾನವಾಗಿ ಕನ್ನಡ ಚಿತ್ರರಂಗ ನಾಯಕ ಪ್ರಧಾನ ಚಿತ್ರಗಳಿಂದ ದೂರ ಸರಿಯುತ್ತಿರುವ ಸ್ಪಷ್ಟ ಸೂಚನೆ ದೊರಕುತ್ತಿರುವ ಈ ಸಂದರ್ಭದಲ್ಲಿ “ಅರಿಷಡ್ವರ್ಗ” ಸಿನೆಮಾ ಒಂದು ಜೀವಂತ ಉದಾಹರಣೆ ಎನಿಸುತ್ತದೆ. ಕಥೆಯೇ…
“ಫರ್ಸ್ಟ್ ಡೇ ಫರ್ಸ್ಟ್ ಶೋ” ಎಂಬ ಕಲ್ಪನೆಯೇ ನಮ್ಮಲ್ಲಿ ಪುಳಕ ಹುಟ್ಟಿಸುತ್ತದೆ. ಸಿನೆಮಾ ಹೇಗಿದೆಯೋ ಅದು ಬೇರೆ ವಿಷಯ. ಆದರೆ ಆ ಸಿನೆಮಾವನ್ನು ನಾನು ಎಲ್ಲರಿಗಿಂತಾ ಮೊದಲು…
ನಿರ್ದೇಶಕರು -ತನಿ ಕೆಳ್ಳ ಭರಣಿ************************ತಾರಾಗಣ-ಎಸ್.ಪಿ.ಬಾಲಸುಬ್ರಮಣ್ಯಂ, ಲಕ್ಷ್ಮಿ ಇದು ನನಗೆ ಅತ್ಯಂತ ಪ್ರಿಯವಾದ ಚಿತ್ರಗಳಲ್ಲೊಂದು.ವಾರಕ್ಕೊಮ್ಮೆಯಾದರೂ ಈ ಚಿತ್ರವನ್ನು ನೋಡಿಯೇ ತೀರುತ್ತೇನೆ .ಕೇವಲ ಇಬ್ಬರೇ ಇಬ್ಬರು ಪಾತ್ರಧಾರಿಗಳನ್ನಿರಿಸಿಕೊಂಡು ಚಂದವಾಗಿ ದಾಂಪತ್ಯದ…
ಈಗ ಅಂತರ್ಜಾಲದ ಯುಗ. ಒಂದು ಬಟನ್ ಒತ್ತಿದರೆ ಎಲ್ಲವೂ ದೊರೆಯುವಂತದ್ದು. ಆದರೆ ನಾವು ಆ ಭರದಲ್ಲಿ ಕಾನೂನು ಪಾಲನೆ ಮರೆತು ಅಡ್ಡದಾರಿಯಲ್ಲಿ ಹೊಕ್ಕು ಚಲನಚಿತ್ರಗಳನ್ನು ಕಾನೂನುಬಾಹಿರವಾಗಿ ನೋಡಬಾರದೆಂಬ…
(Amazon prime ನಲ್ಲಿ ಲಭ್ಯವಿದೆ) ಎರಡು ರೇಖೆಗಳು ಸಮಾನಾಂತರವಾಗಿ ಚಲಿಸುತ್ತಿರುತ್ತವೆ. ಆದರೆ ಅವರೆಡೂ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ. ಅಕಸ್ಮಾತ್ ಸಂಧಿಸಿದರೆ ಏನಾಗುತ್ತದೆ….?? ಈ ಸಿನೆಮಾ ಆಗುತ್ತದೆ. ಹೇಗೆ?…
ಅಂಧಾಧುನ್: ಗಳಿಗೆಗೊಂಡು ತಿರುವು ಪಡೆಯುವ ಥ್ರಿಲ್ಲರ್!- ವಿಮರ್ಶೆ~~~~~~~~~~~~~~~~~~~~~~~~~~~~~~~~~~~~~~ #Andhadhun #HindiFilmReview ಈಗ ಪ್ರದರ್ಶನವಾಗುತ್ತಿರುವ ಹಿಂದಿ ಚಿತ್ರ ಅಂಧಾಧುನ್ (ಕುರುಡನ ರಾಗ)- ಒಂದು ಉಸಿರು ಬಿಗಿ ಹಿಡಿದು ನೋಡುವಂತಾ…
#ತಮಿಳು #Kollywood #Kannada_review ಸೂರರೈ ಪೋಟ್ರು( ಶೂರರಿಗೆ ಜಯಕಾರ) ಇದು ಗೊರೂರಿನ ಹೆಮ್ಮೆ ಕ್ಯಾ. ಜಿ ಆರ್ ಗೋಪಿನಾಥರ ಜೀವನಚಿತ್ರ ಆಧರಿತ ಹೊಸ ತಮಿಳು ಚಿತ್ರ. ಏರ್…
ಕವಲುದಾರಿ 2019-ಚಿತ್ರ ವಿಮರ್ಶೆ- 4.5/5IMDBhttps://m.imdb.com/title/tt7109900/ ಹೇಮಂತ ರಾವ್ ಅವರ ಸಮರ್ಥ ನಿರ್ದೇಶನದಲ್ಲಿ ರಿಶಿಯ ಅದ್ಭುತ ಅಭಿನಯದಲ್ಲಿ, ಬಹು ಪದರವುಳ್ಳ ಥ್ರಿಲ್ಲರ್ ಕಥಾವಸ್ತು ಉಳ್ಳ ನೈಜ ಚಿತ್ರ.ಇಂಗ್ಲೀಷ್ ನಲ್ಲಿ…