“D-ಬಾಸ್ ಅನುಭವಿಸಿದ ಸಿಹಿ ಕಹಿ ಅನುಭವಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ನಾಡ ದೇವತೆ ಚಾಮುಂಡೇಶ್ವರಿಯ ಪರಮ ಭಕ್ತರು. ಹೊಸ ಕಾರ್ ಖರೀದಿಸಿದರು, ಹೊಸ ಸಿನಿಮಾದ ಮುಹೂರ್ತವಾದರು , ಮೊದಲು ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಯ ದರುಶನ…

ಕನ್ನಡ ಚಿತ್ರರಂಗದ ಸಾಮಾಜಿಕ ಚಲನಚಿತ್ರಗಳ ನಿರ್ದೇಶಕ ಸಿದ್ದಲಿಂಗಯ್ಯ

  ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗ ಕಂಡ ಒಬ್ಬ ಶ್ರೇಷ್ಠ ನಿರ್ದೇಶಕರು ಆಗಿದ್ದರು. ನಿರ್ದೇಶಿಸಿದ ಮೊದಲ ಚಿತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ಪಡೆದ ಇವರು ಗ್ರಾಮೀಣ ಕಥೆಯಾಧಾರಿತ ಚಿತ್ರಗಳಿಗೆ ಹೆಚ್ಚು…

ಸರ್ಜಾ ಫ್ಯಾಮಿಲಿಗೆ ಮತ್ತೊಂದು ಶಾಕ್

ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ  ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ…

ಇನ್ನೊಮ್ಮೆ ಟೋಪಿ ಹಾಕ್ತಾರ “ಟೋಪಿವಾಲಾ”

ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್( ಟೋಪಿ) ಹಾಕಿದ್ರೆ, ಅದಕ್ಕಿರೊಗಮ್ಮತ್ತೇಬೇರೆ. ಅವರೆ ನಟಿಸಿ, ನಿರ್ದೇಶಿಸಿರುವ ಸಿನಿಮಾಗಳಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. A, ಉಪೇಂದ್ರ ಉಪೇಂದ್ರ-2 ಹಾಗು…

ಲಿವಿಂಗ್ ಲೆಜೆಂಡ್ ಶಿವಣ್ಣ @ 58

( ಮುಂದುವರೆದ ಭಾಗ ) ಕನ್ನಡ ಚಿತ್ರರಂಗದ ಅನಭಿಷಕ್ತ ದೊರೆ. ತಮ್ಮ ಚಿತ್ರಪಯಣದ 25ನೇ ವರ್ಷದ ಸವಿನೆನಪಿಗಾಗಿ ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು, ತಮ್ಮ ಚಿತ್ರದಲ್ಲಿ…

ಡ್ಯಾನ್ಸ್ ಜೊತೆಗೆ ಫಿಟ್ನೆಸ ಪ್ರಿಯ ಶ್ರೇಯಸ್ ಮಂಜು

ಹೀರೊಗಳು ಡ್ಯಾನ್ಸ್ ಮತ್ತು ಫೈಟ್ ಮಾಡೋದು ಎಂದಿಗೂ, ಇಂದಿಗೂ ಟ್ರೆಂಡಿನ ವಿಷಯ. ಮೈಯನ್ನು ಬಳುಕಿಸಿ  ಊಹಿಸಲು ಅಸಾಧ್ಯವಾದ ಸ್ಟೆಪ್ ಹಾಕಿ, ವಿಲ್ಲನಗಳನ್ನ  ಥರಾವರಿಯಾಗಿ  ಸದೇಬಡೆದು, ಎದೇ ಝಲ್…