Kannada ನಾದಮಯ… Gururaj Kodkani09/02/202014/04/2021 ಕಲೆಗೆ ಮುಖ್ಯವಾದದ್ದು ಭಾವ.ಕವನಕ್ಕೆ ಅದರದ್ದೇ ಭಾವವಿದೆ.ಕಚಗುಳಿಯಿಡುವ ತುಂಟತನದ ಭಾವದಿಂದ ಹಿಡಿದು ವಿಷಾದ ರಸದ ಭಾವದವರೆಗೆ. ಬರವಣಿಗೆಯಲ್ಲೂ ಇರಬೇಕು ಅದರದ್ದೇ ಒಂದು ಭಾವ.ಅದಿಲ್ಲದಿದ್ದರೆ ಬರವಣಿಗೆ ಪೀಚು ಪೀಚು. ನಟನೆಗಂತೂ…