Powerstar as James

“ಜೇಮ್ಸ್” ಸಿನಿಮಾದ ಟೀಸರ್ ಹೇಗಿರುತ್ತೆ ಅನ್ನೋ ಕುತೂಹಲಕ್ಕಿಂತ ಪುನೀತ್ರನ್ನ ಕಣ್ತುಂಬಿಸಿಕೊಳ್ಳುವ ಕಾತುರವು ಹೆಚ್ಚಾಗಿದ್ದು “ಪವರ್ ಸ್ಟಾರ್” ಅವರ ಬಿರುದಿಗೆ ತಕ್ಕಂತೆ ಪವರ್ ಫುಲ್ಲಾಗಿ ಕಾಣಿಸಿದ್ದಾರೆ, ಜೊತೆಗೆ ಶಿವಣ್ಣ…