ಕನ್ನಡ ನಾಡಿನ ಪ್ರೇಮದ ಕುವರ – ಡಾ. ರಾಜ್‌ಕುಮಾರ್!!

ಅದು ೧೯೯೬ ಇರಬಹುದು. ನಾನು ಮೈಸೂರು ರಸ್ತೆಯಲ್ಲಿದ್ದ ನನ್ನ ಆಫೀಸಿನಿಂದ ಸಂಜೆ ಮನೆಗೆ ಹೊರಟಿದ್ದೆ. ಬಜಾಜ್ ಸನ್ನಿ ಮೊಪೆಡ್‌ನಲ್ಲಿ ಆವನಿ ಶಂಕರಮಠದ ಬಳಿಯ ನನ್ನ ಮನೆಗೆ ಹೊರಟಿದ್ದೆ.…