“ನೂರು ಜನ್ಮಕೂ ನೂರಾರೂ ಜನ್ಮಕೂ” ಎಂಬ ಹಾಡು ಕಿವಿಗೆ ಬಿದ್ದೊಡನೆಯೇ ತೊಂಬತ್ತರ ದಶಕದ ಹೃದಯಗಳು ಒಮ್ಮೆ ಝಲ್ ಎನ್ನುತ್ತದೆ.
ರಾಜೇಶ್ ಕಂಠದಿಂದ ಬಂದ ಸುಶ್ರಾವ್ಯವಾದ ಹಾಡಿಗೆ ಕಿವಿ ನಿಮಿರುತ್ತದೆ, ಸಮುದ್ರದ ದಡದಲ್ಲಿ ಅಲೆಗಳಂತೆ ತೇಲುವ ಹಾಡಿನ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತದೆ. ಬೆಂಗಳೂರನ್ನೇ ಸರಿಯಾಗಿ ನೋಡದ…