ಕೆರೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ

ಒರಿಸ್ಸಾ ಮೂಲದ ವ್ಯಕ್ತಿಯೊಬ್ಬರು ದಿನಾಂಕ 25-05-2021 ರಂದು ಯಲಹಂಕ ಕೆರೆಯಲ್ಲಿ ಬಿದ್ದು, ಕೆರೆಯಲ್ಲಿನ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಮೇಲೆ ಬರಲಾರದೆ ಕಷ್ಟಪಡುತ್ತಿದ್ದರು. ಗೃಹರಕ್ಷಕ ದಳ ಮತ್ತು ಪೊಲೀಸರು ಆ…