The forgotten army ,ಅಝಾದಿಕೇಲಿಯೇ

ಉರಿಖ್ಯಾತಿಯವಿಕಿಕೌಶಲ್‌‌ರಸಹೋದರಸನ್ನಿ‌ಕೌಶಲ್ಮುಖ್ಯಭೂಮಿಕೆಯಲ್ಲಿಹಾಗೂ “ಭಜರಂಗಿಭಾಯಿಜಾನ್” ನಿರ್ದೇಶಕಕಬೀರ್ಖಾನ್ನಿರ್ದೇಶಿಸಿದ Amazon Original ಸರಣಿ.


ಸುರಿಂದರ್ಸೋಧಿತಮ್ಮ INA ದಿನಗಳನ್ನು ನೆನಪಿಸಿಕೊಳ್ಳುತ್ತಾ.. ಅಮರ್‌ನೊಂದಿಗೆ ಬರ್ಮಾದಲ್ಲಿ , ವಿದ್ಯಾರ್ಥಿ ಚಳುವಳಿಗೆ ಅನಾವಶ್ಯಕವಾಗಿ ಸಿಕ್ಕುಪಾರಾದರೋ ಅನ್ನುವಷ್ಟರಲ್ಲಿ….

ಕತೆಗೆ ಅಂತ್ಯ.
ಕಬೀರ್ಖಾನ್ನಿರ್ದೇಶನ..

ಅಂದ ಮೇಲೆ ಅಲ್ಲೊಂದಷ್ಟು ಕಡೆ ಕಣ್ಣೀರುತರಿಸುತ್ತದೆ.
“ಆಝಾದ್ಹಿಂದ್ಫೌಜ್” ಈ ಕತೆಗೆ backdrop ಮಾತ್ರ… ಇತಿಹಾಸವನ್ನು ಮಾತ್ರ ಬಯಸಿ ಬಂದರೆ ನಿರಾಶೆ ಖಚಿತ.
ಆದರೆ ಕೊನೆಯ ಅತಿ ನಾಟಕೀಯ ಸನ್ನಿವೇಶ ಬಿಟ್ಟರೆ(being Bollywood) ಉತ್ತಮ
ಪ್ರೇಮಕತೆ…
ಮಾಯಾ…. ಮನಸಿನಲ್ಲುಳಿಯುತ್ತಾಳೆ…
ಮಾಯಾಳಾಗಿಯೋ…

ಶಾರ್ವರಿವಾಘ್‌ಳಾಗಿಯೋ ಅನ್ನುವುದು viewers discretion..

Rajesh Aithal

Rajesh Aithal

Leave a Reply