ಭಾರತಾದ ಕ್ರಿಕೆಟ್ ಪಟುಗಳು ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ಕಾಣಿಸಿಕೊಂಡಿದ್ದಾರೆ
ಮೊದಲಿಗೆ ರಾಕಿ ಭೈ ಯಶ್ ಮತ್ತು ಅವರ ಪತ್ನಿಯಾದ ನಟಿ ರಾಧಿಕಾ ಪಂಡಿತ್ ಜೊತೆಗೆ ಭಾರತದ ಸ್ಪಿನ್ ಬೋಲರ್ ಯುಜ್ವೆನದರ್ ಚಹಾಲ್ ಹಾಗೂ ಅವರ ಧರ್ಮ ಪತ್ನ ಧನಶ್ರೀಯವರು ನಾಲ್ವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಯಾವುದೋ ಸ್ಟಾರ್ ಹೋಟೆಲ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಯುಜ್ವೆ0ದರ್ ಚಹಾಲ್ಗೆ ರಾಕಿ ಭೈ ಸಿಕ್ಕಿ ಪರಸ್ಪರ ಕುಶಲೋಪರಿ ವಿಚಾರಣೆಯ ಸಮಯದಲ್ಲಿ ತೆಗೆದ ಚಿತ್ರವಿದು.
ಮತ್ತೊಂದೆಡೆ ಭಾರತಾದ ವಾಲ್, ಜೆನ್ಟಲ್ ಮಾನ್ ಕ್ರಿಕೆಟರ್ ಎಂದು ಹೆಸರುವಾಸಿಯಾದ “ರಾಹುಲ್ ದ್ರಾವಿಡ್” ಮತ್ತು ನಮ್ಮ ಕನ್ನಡದ ಆರಡಿ ಕಟ್ ಔಟ್, ಕಿಚ್ಚಾ ಸಿದೀಪ್ ಇಬ್ಬರು B.G.S ಕ್ರಿಕೆಟ್ ಕ್ರೇಡಾಂಗಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಕಾಲ ಕಳೆದರು.
ಸುದೀಪ್ ಎಂದಿನಂತೆ ತಮ್ಮ ಭಾಷಣದಲ್ಲಿ ರಾಹುಲ್ ದ್ರಾವಿಡ್ ಅವರ ಬಗ್ಗೆ ಇರುವ ಅಪಾರವಾದ ಗೌರವ, ಪ್ರೀತಿಯನ್ನ ವ್ಯಕ್ತಪಡಿಸಿದ್ರು.
ಕನ್ನಡದ ಕಲಾವಿದರ ಜೊತೆಗೆ ಕ್ರಿಕೆಟ್ ಪಟುಗಳ ಸಂಗಮ