ಸ್ಯಾಂಡಲವುಡ್ನಟರಿಗೆಕೊರೊನ ಭೀತಿ, ಅಭಿನಯ ಚಕ್ರವರ್ತಿಯಕಿಚ್ಚಸುದೀಪ ಅವರ ಜೆ. ಪಿ ನಗರದಲ್ಲಿ ರುವ ತಮ್ಮ ಮನೆಯ “ಪಕ್ಕದವರಿಗೆ” ಕೊರೊನ ಸೋಂಕು ಪತ್ತೆಯಾಗಿದೆ,ಅದು ದೊಡ್ಡ ಕುಟುಂಬ ಸುಮಾರು 30 ಜನ ಒಟ್ಟಿಗೆ ವಾಸಿಸುತ್ತಿದ್ದರು ಅದರಲ್ಲಿ 4 ಮಂದಿಗೆ ಸೋಂಕು ಖಾತ್ರಿಯಾಗಿದೆ,ಇನ್ನುಳಿದವರು ಮನೆಯಲ್ಲಿ ಕ್ವಾರಂಟೈನ್ಆಗಿದ್ದಾರೆ.ಈಗ ಅವರ ಮನಯರಸ್ತೆಯನ್ನಸೀಲ್ಡೌನ್ ಮಾಡಲಾಗಿದೆ.
ಸಿಲ್ಲಿಲಲ್ಲಿಖ್ಯಾತಿಯ ಹಾಸ್ಯ ನಟ ರವಿಶಂಕರ ಗೌಡ , ಹೊಸಕೆರಳ್ಳಿಯ ಪ್ರೇಸ್ಟಿಜ್ಅಪಾರ್ಟ್ಮೆಂಟ್ ನಲ್ಲಿ ಇದ್ದು ಅವರ ಮನೆ ಎದುರು ಆಪಾರ್ಟ್ಮೆಂಟ್ ನಲ್ಲಿ ಇರುವವರಿಗೆ ಕೊರೊನ ಸೋಂಕು ಕಂಡುಬಂದಿದೆ, ಆದ ಕಾರಣ ರವಿಶಂಕರ್ ಅವರು 14 ದಿನಿಗಳ ಕಾಲ ಮನೆ ಬಿಟ್ಟು ಹೊರ ಬರುವಂತಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ವರ್ಗದವರು ಕಾಟ್ಟಾಜ್ಞೆ ನೀಡಿದ್ದಾರೆ.
ಒಟ್ನಲ್ಲಿ “ಮನೆಯಲ್ಲಿ ಇರಿ ಕ್ಷೇಮವಾಗಿರಿ” ಎಂದು ಎಲ್ಲರಿಗೂ ಹೇಳಿದವರು ಈಗ ಕಡ್ಡಾಯವಾಗಿ ಅದನ್ನು ಪಾಲಿಸುತ್ತಿಹರು.