ಲೊವ್ಮಾಕ್ಟೈಲ್ ನಂತರ ಡಾರ್ಲಿಂಗ್ ಕೃಷ್ಣ ಫುಲ್ಲ್ಬ್ಯುಸಿಯಾಗಿದ್ದಾರೆ, ಒಂದರ ನಂತರ ಒಂದು ಸಿನಿಮಾಗೆ ಕಮಿಟ್ಆಗ್ತಾ ಇದ್ದಾರೆ. ಒಳ್ಳೆ ಕಥೆ, ಹೊಸ ಪ್ರತಿಭೆಗಳಿಗೆ ಆಧ್ಯತೆ ನೀಡುತ್ತಿದ್ದಾರೆ.
ನಟಿ ಅಮೂಲ್ಯ ಸೋದರ ನಿರ್ದೇಶಕ “ದೀಪಕ್ ಅರಸ್“ಒಟ್ಟಿಗೆ ಮೊದಲ ಸಿನಿಮಾ ನಂತರ ನಾಗಶೇಖ ರ್ನಿರ್ದೇಶಿಸಿ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ srikrishna@ಜಿಮೈಲ್.com
ಇವುಗಳ ಮಧ್ಯೆ ಮತ್ತೊಂದು ದೊಡ್ಡ ವಿಷಯವೆಂದರೆ “ಲೊವ್ಮಾಕ್ಟೈಲ್” ಸಿನಿಮಾಗೆ ದೊರೆತ ದೊಡ್ಡ ಯಾಶಸ್ಸು, ಜನರ ಅಭಿಮಾನ ಎಲ್ಲವನ್ನು ಕಂಡ ನಂತರ, “ಲವ್ಮಾಕ್ಟೈಲ- 2″ ಅಂದರೆ ಸಿನಿಮಾದ ಮುಂದುವರಿದ ಭಾಗ ನಿರ್ಮಾಣದಲ್ಲಿ ತೊಡಗಿದ್ದಾರೆ. ಸಂಮ್ಪ್ರದಾಯಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ,ನಟಿ ಹಾಗೂ ಭಾವಿ ಪತ್ನಿ “ಮಿಲನ ನಾಗರಾಜ“ರ ಜೊತೆ ದೇವಸ್ಥಾನಕ್ಕೆ ತೆರಳಿ ಸಿನಿಮಾದ “ಸ್ಕ್ರಿಪ್ಟ್ ಪೂಜೆ” ಕೆಲಸವನ್ನನೆರವೇರಿಸಿದ್ದಾರೆ. ಲೊವ್ಮಾಕ್ಟೈಲ್ ನಲ್ಲಿ ಸಿಕ್ಕ ಕಿಕ್ ಭಾಗ ಎರಡರಲ್ಲಿದುಪ್ಪಟ್ಟಾಗಲಿದೆ ಎಂದು ಕೃಷ್ಣ ಹೇಳಿದ್ದಾರೆ..