ಸಂಗೀತ ಲೋಕದ ಚಕ್ರವರ್ತಿ S. P. ಬಾಲಸುಬ್ರಹ್ಮಣ್ಯಂಅವರಿಗು ಕೂಡ ಕೊರೊನ ಸೊಂಕು ಪತ್ತೆಯಾಗಿದೆ..
2ದಿನಿದಿಂದ ಸ್ವಲ್ಪ ಜ್ವರ ಮತ್ತು ಕೆಮ್ಮಲು ಇದ್ದ ಕಾರಣ ವೈದ್ಯರ ಬಳಿ ತಾಪಸಣೆಗೆತೆರೆಳಿದ್ದರೆ.. ಅಲ್ಲಿ ತಪಾಸಣೆ ಮಾಡಿದಿದ ತರುವಾಯ ಕೊರೊನ ಸೋಂಕು ಬಂದಿರುವಿದುಖಾತ್ರಿಯಾಗಿದೆ..
ಆಸ್ಪತ್ರೆಯಿಂದ ಖುದ್ದು ಅವರೇ ವಿಡಿಯೋ ಮಾಡಿ ಸಂದೇಶವೊಂದನ್ನರವಾನಿಸಿದ್ದಾರೆ.. ” ನಾನು ಆರೋಗ್ಯವಾಗಿದ್ದೀನಿ, ಯಾವುದೇ ರೀತಿಯಾದ ತೊಂದರೆಯಾಗಲಿ, ಏರುಪೇರು ಗಳಾಗಲಿ ಇಲ್ಲ, ಇನ್ನು ಎರಡು ದಿನಗಳಲ್ಲಿ ಮನೆಗೆ ಹಿಂದುರುಗುತ್ತೇನೆ.ಇಲ್ಲಿ ಕೇವಲ ರೆಸ್ಟ್ ಪಡೆಯಲು ಇರುವೇ.. ಎಂದಿದ್ದಾರೆ.
ಇವರಿಗೆ 74 ವಯಸ್ಸಾದರು ಇನ್ನು ಅದೇ ಹಳೆಯ ಹಮಸ್ಸು ಮತ್ತು ಹುರುಪು ಅಪ್ಪಿಕೊಂಡಿದೆ,ಯಾವುದು ಬದಲಾಗಿಲ್ಲ.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ತೀವ್ರ ಉಸಿರಾಟದಿಂದ ಬಳಲುತ್ತಿದ್ದ ನಟಿ ಜಯಂತಿ ಅವರನ್ನ ನೆನ್ನೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಸ್ತಮಾ ಸಮಸ್ಯೆ ಇರುವ ಕಾರಾಣ, ವಾತಾವರಣವು ಸರಿ ಇರದ ಸಲುವಾಗಿ, ಆರೋಗ್ಯದಲ್ಲಿ ಸ್ವಲ್ಪ ಮಟ್ಟದ…
ಕನ್ನಡ ಸಿನಿಮಾರಂಗದ ಕನಸುಗಾರ ರವಿಚಂದ್ರನ್. ರವಿಚಂದ್ರನ್ ಅವರ ಎರಡನೇ ಮಗ ಈಗ ತ್ರಿವಿಕ್ರಮ ಸಿನಿಮಾದ ಮೂಲಕ ನಾಯಕನಾಗಿ ತೆರೆಯ ಮೇಲೆ ಬಂದು ನಮ್ಮೆಲ್ಲರನ್ನೂ ರಂಜಿಸಲಿದ್ದಾರೆ. ಈ ಚಿತ್ರವೂ…