ಬಯೋಪಿಕ್, ಆತ್ಮಚಿತ್ರೆ, ನೈಜಘಟನೆಆಧಾರಿತಚಿತ್ರಗಳುಈಗಿನಟ್ರೆಂಡ್ … ವೀರಮರಣಹೊಂದು ಚರಿತ್ರೆಪುಟಸೇರಿದಮಹನೀಯರು, ವಿಜ್ಞಾನಿಗಳುಕ್ರೀಡಾಪಟುಗಳುಮತ್ತುಎಲೆಮರೆಯಕಾಯಂತೆಇರುವಅಸಂಖ್ಯಾತಸಾಧಕರುಗಳು,ನಡೆದುಬಂದಹಾದಿಯನ್ನುಪರಿಚಯಿಸಿಕೊಡುವಪ್ರಯತ್ನ,ಬೆಳ್ಳಿಪರದೆಯಮೇಲೆನಿರಂತವಾಗಿನಡೆಯುತ್ತಲೇಇದೆ.. ಅದರಒಂದುಕಿರುನೋಟ
ದುರ್ಗದ ಮದಕರಿ ನಾಯಕರ ಜೀವನ .. ಸಿನಿಮಾ ಆಗ್ತಾ ಇದೇ.. “ರಾಜಾ ವೀರಮದಕರಿ”ಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಣಿಸಲ್ಲಿದ್ದರೆ..ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸುತ್ತಿರುವರು.
ಬ್ಯಾಡ್ಮಿಟನ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ “ಸೈನಾ ನೆಹ್ವಾಲ್” ರ ಅತ್ತ್ಮ ಚರಿತ್ರೆಯನ್ನು ನಟಿ ಪರಿಣಿತಿ ಚೋಪ್ರಾ ನಿಭಾಯಿಸಲಿದ್ದಾರೆ . ಚಿತ್ರ ನಿರ್ದೇಶನದ ಜವಾಬ್ದಾರಿ ಅಮೋಲ್ ಗುಪ್ತಿ ಅವರದ್ದು…
ಫುಟ್ಬಾಲ್ ಕ್ರೀಡೆ ಹೆನ್ನೆಲೆಯು ಸಿನಿಮಾ “ಮೈದಾನ್” ಅಜಯ್ ದೇವಗನ್ ಚಿತ್ರದಲ್ಲಿ “ಸೈಯದ್ ಅಬ್ದುಲ್ ರಹೀಂ“ಆಗಿ ನಟಿಸಿದ್ದಾರೆ.. ಇದು ಒಲಂಪಿಕ್ ಕ್ರೀಡೆಯಲ್ಲಿ ಭಾರತದ ಫುಟ್ಬಾಲ್ ತಂಡದ ಯಶೋಗಾಥೆಯನ್ನು ವರ್ಣಿಸಲಿದೆ…