ಪ್ರಶಾಂತ್ ನೀಲ್ jr N.T.Rಗೆ ಆಕ್ಷನ್ಕಟ್ ಹೇಳ್ತಾರೆ..

K.G.F-2,  ನಂತರ ಯಾರಿಗೆ,ಯಾವ ಸಿನಿಮಾ ಮಾಡ್ತೀರಾ ಅನ್ನೋ ಪ್ರಶ್ನೆ ನಿರ್ದೇಶಕ “ಪ್ರಶಾಂತ್ ನೀಲ್” ಗೇ,ಎಲ್ಲೇ ಹೋದರು ಕೇಳಿಬರುತ್ತಿತ್ತು. ಯಾರ ಪ್ರಶ್ನಗುಉತ್ತರಿಸದೆಮೌನವಾಗಿದ್ದ ನೀಲ ಇದೀಗೆ ತಮ್ಮ ಟ್ವಿಟ್ ಒಂದರ ಮುಖಾಂತರ ಎಲ್ಲರ ಪ್ರಶ್ನೆಗೂ ಉತ್ತರಿಸಿದ್ದಾರೆ. ನಿರ್ದೇಶಕ “ಪ್ರಶಾಂತ್ ನೀಲ್” ನಿರ್ದೇಶನದ   ಮುಂದಿನ ಸಿನಿಮಾ ತೆಲುಗಿನ ಸೂಪರ್ ಸ್ಟಾರ್ jr. N.T.R. ಅವರಿಗೆ.

ಹಲವೆಡೆ ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ ನೀಲ್ , ಶ್ರೀ ಮುರಳಿ ಜೊತಗೆ ಉಗ್ರಂ-2 ಮಾಡಲು ಸಜ್ಜಾಗಿದ್ದಾರೆ, ತೆಲುಗಿನ ಮಹೇಶ್ ಬಾಬು ಮತ್ತು ಪ್ರಭಾಸ್ಗಾಗಿ ಕಥೆ ತಯಾರಿಸಿದ್ದಾರೆ ಅಂತೆಲ್ಲ ಮಾತು ಕೇಳಿ ಬಂದಿತ್ತು. ಆದರಿದೀಗ  ಸಂಚಲನ ಸೃಷ್ಟಿಸಿರುವ ಸುದ್ದಿ ಅಂದ್ರೆ  ನೀಲ್ ,Jr N. T. R ಗಾಗಿ  ಕಥೆ ಬರೆದು ಅದನ್ನ ಅವರಿಗೆ ಕೇಳಿಸ,ಮೆಚ್ಚುಗೆಯನ್ನು ಸಹ ಪಡೆದಿದ್ದಾರೆ.ಕನ್ನಡದ K. G. F ಚಿತ್ರದಿಂದ ಇಡೀ ಭಾರತೀಯ ಚಿತ್ರರಂಗವನ್ನೇತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಿದ್ದ ನಿರ್ದೇಶಕ ಸಧ್ಯಕ್ಕೆ ತೆಲುಗು ಸಿನಿಮಗೇ ಆಕ್ಷನ್ಕಟ್ ಹೇಳಲು ಸಿದ್ದವವಾಗಿದ್ದರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply