ಮತ್ತೆ ಹೀರೋ ಅಗಲಿದ್ದಾರೆ ಚಂದನ್ ಶೆಟ್ಟಿ.

Chandan Shetty

ಕನ್ನಡದ ಖ್ಯಾತ ರ್ಯಾಪ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಈಗಾಗಲೇ ನಾಯಕನಟರಾಗಿ ನಟಿಸಿತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಇವರು ನಾಯಕನಾಗಲಿದ್ದಾರೆ. ನವರಸನ್ (Navarasan) ನಿರ್ಮಾಣದಲ್ಲಿ ಮೂಡಿಬರಲಿರುವ ಈ ಹೊಸ ಚಿತ್ರ ಬರಲಿರುವ ವಿಜಯ ದಶಮಿ ಯಂದು ಆರಂಭವಾಗಲಿದೆ.‌ ಮೈ ಮೂವೀ ಬಜಾರ್ ಹಾಗೂ ನವರಸನ್ ರವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Chitrodyama Updates

Chitrodyama Updates

Leave a Reply