ಹೇಗೆಸಾಧ್ಯಇದು? ಎಲ್ಲೆಡೆಲಾಕ್ಡೌನ್ಇದೆಥಿಯೇಟರ್ಹೇಗೆಕೆಲಸಮಾಡುತ್ತೆ?
ಕೋಟಿಕೋಟಿರೂಪಾಯಿಗಳನ್ನಹೂಡಿಹಲವರತ್ಯಾಗಪರಿಶ್ರಮಗಳಿಂದಒಂದುಸಿನಿಮಾತಯಾರಾಗುತ್ತದೆ. ದೇಶದಲ್ಲೆದೆ 35 ದಿನಗಳಿಂದ, ಚಿತ್ರಮಂದಿರಗಳನ್ನು ಸೇರಿಜನಸೇರುವ ಎಲ್ಲಾ ತಾಣಗಳಿಗೂ ಬೀಗಹಾಕಲಾಗಿದೆ. ಸಾಮಾಜಿಕ ಅಂತರ ಬಹಳ ಮುಖ್ಯ.
.ಥಿಯೇಟರ್ಇಲ್ಲಅಂದ್ರೆಸಿನಿಮಾನೂಇಲ್ಲ.ಭಾರತದಾದ್ಯಂತಎಲ್ಲಭಾಷೆಸೇರಿಬಿಡುಗಡೆಗೆಸಿದ್ಧವಿದ್ದಸುಮಾರು 70ಕ್ಕು ಹೆಚ್ಚಿಗೆ ಚಿತ್ರ ಡಬ್ಬದಲ್ಲಿಯೇ ಉಳಿದಿದೆ. ಈ ಕಾರಣವಾಗಿ ಹಣಹೂಡಿದ್ದ ನಿರ್ಮಾಪಕನಿಗೆ, ಜನರ ಮೆಚ್ಚುಗೆ ಪಡೆಯಬೇಕೆಂಬ ನವಪ್ರತಿಭೆಗಳಿಗೆ ಬಾರಿ ಹೊಡೆತ ಬಿದ್ದಿದ್ದ.
ನಿಗದಿತ ಅವಧಿಯಲ್ಲಿ ಸಿನಿಮಾ ಬಿಡುಗಡೆಯಾದ ಕಾರಣ, ಆಗಿರುವ ನಷ್ಟವೇ ಸಾಕು , ಇನ್ನು ಹೆಚ್ಚಿನ ನಷ್ಟವಾಗದಿರಲಿ ಎಂದು ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಆನ್ಲೈನ್ಡಿಜಿಟಲ್ಪ್ಲಾಟ್ಫಾರ್ಮ್ಸ್ಮುಖೇನ ಪ್ರದರ್ಶಿಸಲು ತೀರ್ಮಾನಿಸಿದ್ದಾರೆ. ಅಮೇಝನ್ಪ್ರೈಮ್, ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಸನ್ನೆಕ್ಸ್ಟ್ಅಂತಃ OTT ಗಳಿಗೆ ಸಂಪೂರ್ಣವಾದ ಪ್ರದರ್ಶನದ ಹಕ್ಕು (ಏರಿಂಗ್ರೈಟ್ಸ್) ನೀಡಲಿದ್ದಾರೆ, ಒಂದು ಒಳ್ಳೆಯ ಮೊತ್ತಕ್ಕೆ ಸಿನಿಮಾನ ಪಡೆದು ನಿರ್ಮಾಪಕನಿಗೂ ನ್ಯಾಯ ಒದಗಿಸುವ ಕೆಲಸ ಈ ಆನ್ಲೈನ್ಪ್ಲಾಟ್ಫಾರ್ಮ್ಸ್ಮಾಡಲಿದೆ.
ಮನೆಯಲ್ಲೇ ಕುಳಿತು ಮೊಬೈಲ್ , ಲ್ಯಾಪ್ಟಾಪ್, ಟಿ.ವಿಗಳಲ್ಲಿ ಕುಟುಂಬದ ಜೊತೆಗೆ ನವೀನ್ಚಿತ್ರ, ನೇರವಾಗಿ ವೀಕ್ಷಿಸುವ ಅವಕಾಶ ಈಗ ಮೂಡಿಬಂದಿದೆ. ಇದು ಲೋಕ್ಡೌನ್ಎಫೆಕ್ಟ್ಅಂದರೆ ತಪ್ಪಾಗದು. ತಮಿಳ್, ತೆಲುಗು, ಹಿಂದಿ , ಮಲೆಯಾಳಂ ಮತ್ತು ಇಂಗ್ಲಿಷ್ಸಿನಿಮಾಗಳು ನಮ್ಮನ್ನು ಮನೋರಂಜಿಸಲು ಸಿದ್ದವಿದ್ದು ಕನ್ನಡ ಸಿನಿಮಾಗಳು ಈ ಪಟ್ಟಿ ಸೇರುತ್ತ ಅಂತ ಕಾದುನೋಡಬೇಕು.