ಹ್ಯಾಪಿ ಬರ್ತ್‌ಡೇ ಸಲ್ಮಾನ್ ಖಾನ್ 🌹💜👒

ನೋಡೋಕೆ ಗುಡ್ ಲುಕಿಂಗ್, ಸ್ಮಾಟ್೯, ಹ್ಯಾಂಡ್ಸಮ್ ಗಯ್, ಬಾಲಿವುಡ್ನ ಎವರ್ ಗ್ರೀನ್ ಬ್ಯಾಚುಲರ್ ಸಲ್ಮಾನ್ ಖಾನ್ (ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್ ) ರವರಿಗೆ ಹ್ಯಾಪಿ ಬರ್ತ್‌ಡೇ ವಿಶಸ್ ಹೇಳೋಣ ಫ್ರೆಂಡ್ಸ್ 💐
ನಟ, ನಿಮಾ೯ಪಕ, ಆಗಾಗ ಗಾಯಕರು ಕೂಡ, ಟಿ ವಿ ನಿರೂಪಕರು, ಬಿಗ್ ಬಾಸ್ ಶೋ ನಡೆಸಿಕೊಡುವರು . ಹಿಂದಿ ಚಿತ್ರರಂಗದಲ್ಲಿ ಬಹು ವಷ೯ಗಳಿಂದ ಕೋಟ್ಯಾಂತರ ಅಭಿಮಾನಿಗಳಿಗೆ ಇಷ್ಟವಾಗೋ ಮತ್ತು ಹೆಣ್ಣು ಮಕ್ಕಳ ಎವರ್ ಚಾಮಿ೯ಂಗ್ ಹಾಟ್ ಫೇವರಿಟ್ ಸ್ಟಾರ್ ಸಲ್ಲು ಭಾಯ್ . ಸಲೀಂ ಖಾನ್ ಮತ್ತು ಸುಶೀಲ ಚಾರಕ್ ರವರ ಮಗ.
ಸೋಹೇಲ್ ಖಾನ್ ಮತ್ತು ಅಬಾ೯ಜ್ ಖಾನ್ ಸಹೋದರರು.

ಸಲೀಮ್ ಖಾನ್ ಚಿತ್ರ ಬರಹಗಾರರು ಬಿವಿ ಹೋತೊ ಐಸಾ ಚಿತ್ರದಲ್ಲಿ ಮೊದಲ ಸಲ್ಮಾನ್ ಖಾನ್ ನಟನೆ, ಮೈನೆ ಪ್ಯಾರ್ ಕಿಯಾ ಚಿತ್ರದ ನಂತರ ಬಾಲಿವುಡ್ ನಲ್ಲಿ ನೆಲೆಯೂರಿದರು, ಹಮ್ ಆಪ್ಕೆ ಹೇ ಕೌನ್, ಕರಣ್ ಅಜು೯ನ್, ಬಿವಿ ನಂ 1, ಹಮ್ ಸಾಥ್ ಸಾಥ್ ಹೈ, ಚೋರಿ ಚೋರಿ ಚುಪ್ಕೆ, ತೇರೇ ನಾಮ್, ಗವ್೯, ಸಾಜನ್ , ಪ್ಯಾರ್ ಕಿಯಾ ತೊ ಡನಾ೯ ಕ್ಯಾ, ಹಮ್ ದಿಲ್ ದೇ ಚುಕೆ ಸನಮ್, ಅತಿಥಿ ಪಾತ್ರ ಕುಚ್ ಕುಚ್ ಹೋತಾ ಹೈ, ಬಾಡಿಗಾಡ್೯, ದಬ್ಬಾಂಗ್, ರೆಡಿ, ಏಕ್ ಥಾ ಟೈಗರ್, ಕಿಕ್, ಸುಲ್ತಾನ್, ಟೈಗರ್ ಝಿಂದಾ ಹೈ..

🌹ನಟನೆಯ ಜೊತೆಗೆ ನಿಮಾ೯ಪಕರಾಗಿ (ಸಲ್ಮಾನ್ ಖಾನ್ ಬಿಯಿಂಗ್ ಹ್ಯೂಮನ್ ಪ್ರೊಡಕ್ಷನ್ಸ್) ಹೆಸರಿನಲ್ಲಿ ಚಿಲ್ಲರ್ ಪಾಟಿ೯ ಚಿತ್ರ ನಿಮಾ೯ಣ(ಮಕ್ಕಳಿಗಾಗಿ ಮನರಂಜನೆ ತುಂಬಿದ ಚಿತ್ರ )ಬಂದ ಹಣದಿಂದ (ಬಿಯಿಂಗ್ ಹ್ಯೂಮನ್ )ಸಂಸ್ಥೆಗೆ ದೇಣಿಗೆ ನೀಡುತ್ತಿದ್ದರು. ಚಿತ್ರ ಭಾರೀ ಯಶಸ್ಸು ಗಳಿಸಿತು ಮತ್ತು 3 ವಿಶೇಷ ಅತ್ಯುತ್ತಮ ಬಾಲ ನಟ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚಿತ್ರ ರಾಷ್ಟ ಪ್ರಶಸ್ತಿ ಗೌರವ. ಬಿಯಿಂಗ್ ಹ್ಯೂಮನ್ ಬ್ರಾಂಡ್ ಅಂಬಾಸಿಡರ್ ಆಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈಗಲೂ ಸಹ ಅದನ್ನೇ ಮುಂದುವರಿಸಿದ್ದಾರೆ.

💜ಸಲ್ಮಾನ್ ಖಾನ್ ಫಿಲಂ ಹೆಸರಿನಲ್ಲಿ ಪ್ರೊಡಕ್ಷನ್ಸ್ ಶುರು ಮಾಡಿ ಕೆನಡಿಯನ್ ಚಿತ್ರ “ಡಾ ಕ್ಯಾಬಿ ” ಚಿತ್ರ ನಿಮಾ೯ಣ, ದಾಖಲೆಯ ಗಳಿಕೆ, ನಂತರ ಹೀರೋ ಮತ್ತು ಭಜರಂಗಿ ಭಾಯ್ ಜಾನ್ ಚಿತ್ರ ನಿಮಾ೯ಣ.

ಇವರ ಚಿತ್ರಗಳಲ್ಲಿ ಹಾಡುಗಳು ತುಂಬಾ ಇಷ್ಟವಾಗುತ್ತೆ, ಹಲವಾರು ಗಾಯಕರು ಇವರ ಚಿತ್ರಗಳಲ್ಲಿ ಹಾಡಿದ್ದಾರೆ ಆದರೆ ಗಾನ ಸಾವ೯ಭೌಮ ಡಾ ಎಸ್ ಪಿ ಬಿ ಸರ್ ರವರ ಧ್ವನಿ ಇವರಿಗೆ ಅದೆಷ್ಟು ಮ್ಯಾಚಾಗಿತ್ತಂದ್ರೆ ಸಲ್ಲು ಭಾಯ್ ಗೆ ಹೇಳಿ ಮಾಡಿಸಿದ ಹಾಗೆ ಪೆಹೆಲ ಪೆಹೆಲ ಪ್ಯಾರ್, ಮೆರೆ ರಂಗ್ ಮೆ, ದೀದಿ ತೇರ ದೇವರ್ ದಿವಾನ, ತುಮ್ಸೆ ಮಿಲ್ನೆ ಕಿ ತಮನ್ನ ಹೈ ಇನ್ನೂ ಹಲವು.. ಇವರ ಚಿತ್ರ ಜಗತ್ತಿನಲ್ಲಿ ಎಸ್ ಪಿ ಬಿ ಸರ್ ಬಹು ದೊಡ್ಡ ಪಾತ್ರ ಎಂದರೆ ತಪ್ಪಾಗಲಾರದು, ಹೆಮ್ಮೆಯ ಗಾಯಕರು ದೈವಾಧೀನರಾದಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದರು.
ರೊಮ್ಯಾಂಟಿಕ್ ಹೀರೋ, ಪೋಲೀಸ್, ಭಗ್ನ ಪ್ರೇಮಿ, ಅಣ್ಣನಾಗಿ ಇನ್ನೂ ಹೆಚ್ಚಿನ ಪಾತ್ರಗಳಲ್ಲಿ ನೋಡಬಹುದು.

🌲ಭಾರತ ಮತ್ತು ವಿಶ್ವ ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ರಸಿದ್ಧ ನಟ ಖ್ಯಾತಿ.
👑ಫೋಬ್ಸ್೯ ಪಟ್ಟಿಯಲ್ಲಿ 2 ಬಾರಿ 100 ತಾರೆಗಳಲ್ಲಿ ಇವರ ಹೆಸರಿದೆ.

ಭಾಗ್ಯಶ್ರೀ, ಮಾಧುರಿ ದೀಕ್ಷಿತ್, ಕಾಜಲ್, ರಾಣಿ ಮುಖಜಿ೯, ಪ್ರಿಯಾಂಕ ಚೋಪ್ರಾ, ಕಟ್ರಿನಾ ಕೈಫ್, ಕರೀನಾ, ಕರಿಷ್ಮಾ ಕಪೂರ್, ಮುಂತಾದ ನಟಿಯರು ಇವರ ಜೊತೆ ತೆರೆಯಲ್ಲಿ ಮಿಂಚಿದ್ದಾರೆ.

ಇನ್ನೂ ಪ್ರಶಸ್ತಿಗಳು ಎಷ್ಟು ಬಂದಿವೆ ನೋಡೋಣ :
🏍ಕುಚ್ ಕುಚ್ ಹೋತಾ ಹೈ ಅತ್ಯುತ್ತಮ ಸಪೋಟಿ೯ಂಗ್ ನಟ ಫಿಲಂ ಫೇರ್ ಪ್ರಶಸ್ತಿ.
🍀ಅತ್ಯುತ್ತಮ ನಾಯಕ ನಟ ಮೈನೆ ಪ್ಯಾರ್ ಕಿಯಾ ಫಿಲಂ ಫೇರ್.
🌺ಅತ್ಯುತ್ತಮ ಜನಪ್ರಿಯ ಚಿತ್ರ ಭಜರಂಗಿ ಭಾಯ್ ಜಾನ್ ರಾಷ್ರ ಪ್ರಶಸ್ತಿ.
🦚ರೆಡಿ, ದಬಂಗ್, ಬಾಡಿಗಾಡ್೯ ಸ್ಟಾರ್ ಡಸ್ಟ್ ಅವಾಡ್೯.
🎸ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದ ನಟನೆಗೆ ಬಾಲಿವುಡ್ ಮೂವಿ ಅವಾಡ್೯.
👒ಏರ್ ಟೆಲ್ ಸೂಪರ್ ಸ್ಟಾರ್ ಅವಾಡ್೯ ದಬಾಂಗ್ ಚಿತ್ರದ ನಟನೆಗೆ.

ಇವಲ್ಲದೆ ಪ್ರಶಸ್ತಿ ಪಟ್ಟಿ ಇನ್ನೂ ಹಲವಾರು ಸಂಘ ಸಂಸ್ಥೆಗಳು, ರಾಷ್ಟ್ರೀಯ ಪುರಸ್ಕಾರಗಳು ಬಂದಿವೆ.

ಇನ್ನೂ ಕೊನೆಯದಾಗಿ ಸಲ್ಮಾನ್ ಖಾನ್ ರವರ ದೇಹ ಮೈಕಟ್ಟು ಸದಾ ಜಿಮ್ ಮಾಡಿ ಬಾಡಿ ಫಿಟ್ ಆಗಿ ಇಟ್ಟುಕೊಳ್ತಾರೆ, ಒಂದು ವೇಳೆ ಮದುವೆಯಾದರೆ ಎಷ್ಟೋ ಹೆಣ್ಣು ಮಕ್ಕಳು ಬೇಜಾರಾಗಿ ಅಳೋದು ಗ್ಯಾರಂಟಿ.

ಒಬ್ಬ ನಟನ ಲೈಫ್ನಲ್ಲಿ ಏನೆಲ್ಲಾ ನಡೆಯಬಾರದೋ ಅವೆಲ್ಲ ನಡೆಯೋದು ಸಾಮಾನ್ಯ, ವೈಯಕ್ತಿಕ ವಿಚಾರ ನಮಗೆ ಬೇಡವಾದದ್ದು, ಅವರಿಗೂ ಆಸೆ ಆಕಾಂಕ್ಷೆಗಳು ಇರೋದು ಸಹಜ, ಹಾಗಂತ ನಡೆದ ಘಟನೆಗಳಿಗೆ ಆಸ್ಪದ ಕೊಡದೆ ಮುಂದೆ ಆಗುವ ಕೆಲಸಗಳ ಬಗ್ಗೆ ಗಮನ ನೀಡಿ ಜಯಗಳಿಸುವುದು ಮುಖ್ಯ.

ನಟನೆಗಾಗಿ ತಮ್ಮ ಜೀವನವನ್ನು ಅಪಿ೯ಸಿರುವ ಸಲ್ಮಾನ್ ಖಾನ್ ಭಾಯ್ ಗೆ ಹ್ಯಾಟ್ಸ್ ಆಫ್ 🙏

ಮತ್ತೊಮ್ಮೆ ಹ್ಯಾಪಿ ಬರ್ತ್‌ಡೇ ಭಾಯ್, ಬಿ ಹ್ಯಾಪಿ ಆಲ್ವೇಸ್.. 💙

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply