ಹಾಲಿವುಡ್ ಶೈಲಿಯ ಕನ್ನಡ ಸಿನಿಮಾ ಮಾಡುವುದರಿಂದಲೇ ಖ್ಯಾತಿ ಹೊಂದಿರುವ ರಕ್ಷಿತ್ ಶೆಟ್ಟಿ ಇಂದಿಗೆ 36ನೆ ವಸಂತಕ್ಕೆ ಕಾಲಿಟ್ಟು ಸಿಂಪಲ್ಲಾಗಿ ತಮ್ಮ ಕುಟುಂಬದವರು ಮತ್ತು ಆಪ್ತ ವಲಯದವವರ ಜತಗೆ ಕೇಕೆ ಕಟ್ ಮಾಡಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ
ಹೋಟೆಲ್ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು, ಅದರ ಕಡೆಗೆ ಹೆಚ್ಚು ಗಮನ ಹರಿಸದೆ ಸಿನಿಮವನ್ನು ಪ್ರೀತಿಸಿ ಈ ಕ್ಷೇತ್ರದಲ್ಲಿ ಹೆಚ್ಚು ಹೆಸರು ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಮುಂಚಿಂದಲು ಇತ್ತು. ಕಮರ್ಶಿಯಲ್ ಸಿನಿಮಾಗಳಿಗೆ ತನ್ನೆದೆ ಆದ ಹೊಸ ಟಚ್, ತಿಳಿ ಹಾಸ್ಯ,ಸಣ್ಣ ಎಳೆಯ ಕಥೆಯನ್ನ ಅತಿ ಸರಳವಾಗಿ ಎಲ್ಲರಿಗೂ ಹಿಡಿಸುವಂತೆ ಚಿತ್ರ ತಯಾರು ಮೂಡುವುದರಲ್ಲಿ ನಿಪುಣ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..
ಅವರ ಈ ವರ್ಷದ ಹುಟ್ಟು ಹಬ್ಬಕ್ಕೆ ಅವರು ಅಭಿನಯದ “ಚಾರ್ಲಿ 007″ ಮತ್ತು ” ಸಪ್ತ ಸಾಗರದಾಚೆ ಎಲ್ಲೋ“ಸಿನಿಮಾಗಳಪೋಸ್ಟರ್ ಹಾಗೂ ಸಣ್ಣ ವಿಡಿಯೋ ಸಾಂಗ್ ಬಿಡುಗಡೆ ಮಾಡಿ ಶುಭಾಶಯ ತಿಳಿಸದೆ.
ರಕ್ಷಿತ್ ಶೆಟ್ಟಿ ಅವರ ಮುಂದಿನ ಎಲ್ಲಾ ಸಿನಿಮಾಗಳಿಗೂ ಮತ್ತು ಯೋಜನೆಗಳಿಗೂ ಶುಭ ವಾಗಲಿ ಎಂದು ಚಿತ್ರೋದ್ಯಮ.ಕಾಂ ಹಾರೈಸುತ್ತದೆ.