ಅಕ್ಟೋಬರ್ 22, ಅಮೇಜಾನ್ ಪ್ರೈಂ ಮೂಲಕ ತೆರೆಗೆ ಬರಲಿರುವ ರತ್ನನ್ ಪ್ರಪಂಚ
ಕೇವಲ ಟ್ರೇಲರ್ ಮೂಲಕವೇ ಕನ್ನಡ ಚಿತ್ರಪ್ರೇಮಿಗಳಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿದ್ದ ರತ್ನನ್ ಪ್ರಪಂಚ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದು ಅಕ್ಟೋಬರ್ 22, ರoದ ಓಟಿಟಿ ತಾಣವಾದ ಅಮೇಜಾನ್ ಪ್ರೈಂ ನಲ್ಲಿ ತೆರೆ ಕಾಣಲಿದೆ.
ಟ್ರಾವೆಲ್ ಕಾಮಿಡಿಯ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದು ಡಾಲಿ ಧನಂಜಯ್ ಮತ್ತು ರೇಬಾ ಮೋನಿಕಾ ಜಾನ್ ಅವರು ರತ್ನಾಕರ್ ಹಾಗೂ ಮಯೂರಿ ಪಾತ್ರದಲ್ಲಿ ನಟಿಸಿದ್ದಾರೆ.
ಸಂದೀಪ ಜೋಶಿ
ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ.
ಇವರು ಲೇಖಕರಷ್ಟೇ ಅಲ್ಲ.ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಸಂದೀಪ್ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ.
ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗ ಕಂಡ ಒಬ್ಬ ಶ್ರೇಷ್ಠ ನಿರ್ದೇಶಕರು ಆಗಿದ್ದರು. ನಿರ್ದೇಶಿಸಿದ ಮೊದಲ ಚಿತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ಪಡೆದ ಇವರು ಗ್ರಾಮೀಣ ಕಥೆಯಾಧಾರಿತ ಚಿತ್ರಗಳಿಗೆ ಹೆಚ್ಚು…
ಸುರೇಶ್ (ರಾಜ್ ಕುಮಾರ್) ಪ್ರೀತಿಸಿರುವ ಸರಸಾಳ ಅಕ್ಕ ಶರ್ಮಿಷ್ಠಾ ಮಹಾನ್ ಪುರುಷ ದ್ವೇಷಿ. ಅವಳೊಂದು ಪುರುಷದ್ವೇಷಿ ಸಂಘ ಕಟ್ಟಿರುತ್ತಾಳೆ. ಅವಳ ಬಾಯಿಗೆ, ಅವಳ ಕೈಲಿನ ಹಂಟರ್ಗೆ ಬಲಿಯಾಗದವರಿಲ್ಲ.…
ಎರಡನೆಯ ಸಿನಿಮಾ (1968) ಬಾಂಡ್ ಸರಣಿಯಲ್ಲಿ. ಮಿಸೈಲ್ ಒಂದನ್ನು ಕದ್ದು ಭಾರತ ಸರ್ಕಾರವನ್ನು ಹೆದರಿಸುವ ವಿಲನ್. ಪ್ರಕಾಶ್ ಮತ್ತು ಬೇಬಿ (ರಾಜ್ಕುಮಾರ್ ಮತ್ತು ನರಸಿಂಹರಾಜು) ಗೋವಾಗೆ ಬರುತ್ತಾರೆ.…