ಸರ್ಕಾರಿ ಶಾಲೆಯು ಕೂಡ ಖಾಸಗಿ ಶಾಲೆಯ ಗುಣ ಮಟ್ಟಕ್ಕೆ ತಲುಪಲು ಸಾಧ್ಯ ಎನ್ನುವ ಎಳೆಯನ್ನು ಹೊಂದಿರುವ ಮಕ್ಕಳ ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಸರ್ಕಾರಿ ಶಾಲೆಯ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಿಸ್ ನಂದಿನಿ ಎನ್ನುವ ಹೆಸರಿನ ಈ ಚಿತ್ರವನ್ನು ಎಸ್.ಆರ್.ಗುರುದತ್ತ ನಿರ್ದೇಶಿಸಲಿದ್ದಾರೆ.
ಸಂದೀಪ ಜೋಶಿ
ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ.
ಇವರು ಲೇಖಕರಷ್ಟೇ ಅಲ್ಲ.ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಸಂದೀಪ್ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ.
ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಕೋವಿಡ್ ಸಾಂಕ್ರಾಮಿಕದ ಸಂದಿಗ್ಧ ಅವಧಿಯಲ್ಲಿ ಆತಂಕದ ಅಲೆಯಲ್ಲಿ ನೊಂದು ಕೊಚ್ಚಿ ಹೋಗಿದ್ದ ಜನರಿಗೆ ಸಿನಿಮಾದ ಮನೋರಂಜನೆ ಸ್ವಲ್ಪ ಮಟ್ಟಿಗೆ ಮುದ ನೀಡಿದ್ದಂತೂ ನಿಜ. ಸಾಂಡ್ಲವುಡ್ನಲ್ಲಿ ಈಗ ಮತ್ತೊಮ್ಮ…
ಈಗ ಅಂತರ್ಜಾಲದ ಯುಗ. ಒಂದು ಬಟನ್ ಒತ್ತಿದರೆ ಎಲ್ಲವೂ ದೊರೆಯುವಂತದ್ದು. ಆದರೆ ನಾವು ಆ ಭರದಲ್ಲಿ ಕಾನೂನು ಪಾಲನೆ ಮರೆತು ಅಡ್ಡದಾರಿಯಲ್ಲಿ ಹೊಕ್ಕು ಚಲನಚಿತ್ರಗಳನ್ನು ಕಾನೂನುಬಾಹಿರವಾಗಿ ನೋಡಬಾರದೆಂಬ…
ಕನ್ನಡ ಜನರ ಮನೆ ಮನಗಳಲ್ಲಿಇಂದುಗೂ”ಹಾಸ್ಯಚಕ್ರವರ್ತಿ“ಯಾಗಿಉಳಿದಿದ್ದರೆ ನಟ ನರಸಿಂಹರಾಜುಅವರು.ತಮ್ಮ ಹಾವ ಭಾವಗಳಿಂದ, ತಿಳಿ ಹಾಸ್ಯದಿಂದಎಲ್ಲರನ್ನು ನಗಿಸಿ, ನಲಿವಗೆಕಾರಣರಾದನರಸಿಂಹರಾಜು ಅವರ ಬದುಕಿನಲ್ಲಿ ದೊಡ್ಡ ಅವಘಡ ಸಂಭವಿಸಿತ್ತು. 70ರ ದಶಕದಲ್ಲಿ ಅವರ …