ನೋಡಿದ್ದೀರಾ?
ಒಂದು ಕೋಣೆಯೊಳಗೆ ನೀವು ಬಂಧಿ ..
ನಿಮ್ಮಲ್ಲಿರೋದು ಒಂದು ಗರಗಸ…
ನೀವು ಆ ಬಡ್ಡು ಗರಗಸದಿಂದ ನಿಮ್ಮನ್ನು ಕಟ್ಟಿರೋ ಸಂಕಲೆಯನ್ನು ತುಂಡರಿಸಲಾರಿರಿ…. ಅಥವಾ ನಿಮ್ಮ ಬಂಧನದಿಂದ ಮುಕ್ತರಾಗಲು ಒಂದು ಚಾವಿ ಬೇಕು .ಅದಿರೋದು ಅದೇ ಕೋಣೆಯಲ್ಲಿ ಪ್ರಜ್ಞಾಹೀನವಾಗಿ ಬಿದ್ದಿರುವ ಒಬ್ಬಾತನ ಕಣ್ಣ ಹಿಂದೆ… ನೀವು ಬದುಕಬೇಕಾದರೆ ನಿಮ್ಮ ಕಾಲನ್ನೂ ಕೊಯ್ದುಕೊಳ್ಳುತ್ತೀರಿ…
ಬದುಕಲು ಕಾಲೇ ಮುಖ್ಯವಲ್ಲ…ಅಥವಾ ಇನ್ನೊಬ್ಬನ ಕಣ್ಣನ್ನು ಸೀಳುತ್ತೀರಿ…ಬದುಕುವುದು ಮುಖ್ಯ.. ಇದೆಲ್ಲಾ ಯಾಕೆ? ಏಳೋ ಎಂಟೋ ಇದೆ…
ಎಷ್ಟು ರೋಮಾಂಚನವೋ ಅಷ್ಟೇ ಭೀಭತ್ಸ… ಕೆಲವು ಅಮೆಝಾನ್ ಪ್ರೈಮ್ ನಲ್ಲಿದೆ… ನನಗೋ ಇದೊಂತರಾ ದುಷ್ಚಟಗಳಿಂದ ಮುಕ್ತರಾಗಲು ಸರಕಾರ ವಿಧಿಸಿದ ಎಚ್ಚರಿಕೆ ತರಹದ ಸಿನೆಮಾದಂತೆ ಅನಿಸುತ್ತದೆ..